ಜಾವುರ ಗ್ರಾಮದ ವೃತ್ತದ ಹತ್ತಿರ ಬಸವೇಶ್ವರ ಮೂರ್ತಿಯನ್ನು ಪ್ರತಿಸ್ಥಾಪನಕ್ಕೆ ಕಲ್ಬುರ್ಗಿಯಲ್ಲಿ ಮೂರ್ತಿ ಪರಿಶೀಲನೆ ಶಾಸಕ .ಡಿ.ಎಸ್ ಹುಲಗೇರಿ.

ವರದಿ ಗೌತಮ್ ಕುಮಾರ್ ಚವಾನ್

ಜಿಲ್ಲಾ ಸುದ್ದಿಗಳು 

ಲಿಂಗಸಗೂರು

ಡಿ. ಎಸ್. ಹೂಲಗೇರಿ ಶಾಸಕರು ಲಿಂಗಸುಗೂರು ವಿಧಾನ ಸಭಾಕ್ಷೇತ್ರ ಇವರು ಇಂದು.ಕುದ್ದಾಗಿ ಕಲಬುರಗಿಗೆ ತೆರಳಿ ಲಿಂಗಸುಗೂರು ತಾಲೂಕಿನ ಜಾವುರ ಗ್ರಾಮದ ವೃತ್ತದ ಹತ್ತಿರ ಪ್ರತಿಷ್ಠಾನೆ ಮಾಡಲಾಗುತ್ತಿರುವ ಬಸವೇಶ್ವರ ಮೂರ್ತಿಯನ್ನು ಪರಿಶೀಲಿಸಿದರು, ಫೆಬ್ರುವರಿ ಕೊನೆ ತಿಂಗಳಿನಲ್ಲಿ ಬಸವೇಶ್ವರ ಮೂರ್ತಿ ತಯಾರಿಸಿ ಕೊಡುವಂತೆ ಮೂರ್ತಿ ತಯಾರಿಸುವವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೂಪನಗೌಡ ಪಾಟೀಲ್ ರವರು, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಪಾಮಾಯ್ಯ ಮುರಾರಿ ರವರು. ಗುತ್ತಿಗೆದಾರರು ಉಪಸ್ಥಿತರಿದ್ದರು.

CHETAN KENDULI

Be the first to comment

Leave a Reply

Your email address will not be published.


*