ಬೆಂಗಳೂರು : ಕರ್ನಾಟಕಪ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ಸವದತ್ತಿಯ ಎಸ, ವಿ, ಎಸ ಬೆಳ್ಳುಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಡಾ,ಎಂ,ಬಿ ಹೆಗ್ಗಣ್ಣವರರನು ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾಗಿದ್ದ ಪ್ರೊ.ರಂಗರಾಜ ವನದುರ್ಗ ಅವರುಗಳನ್ನು ನೇಮಕ ಮಾಡಿ, ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಹಲವು ದಿನಗಳಿಂದ ಖಾಲಿ ಉಳಿದಿದ್ದ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ನೇಮಕವನ್ನು ಮಾಡಿ ರಾಜ್ಯ ಬಿಜೆಪಿ ಸರ್ಕಾರ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿತ್ತು. ಇಂತಹ ಸದಸ್ಯರ ನೇಮಕಾತಿ ಕಡತಕ್ಕೆ ರಾಜ್ಯಪಾರು ಅಂಕಿತದ ಮುದ್ರೆಯನ್ನು ಹೊತ್ತಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ ನೂತನ ಸದಸ್ಯರುಗಳನ್ನಾಗಿ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ಸವದತ್ತಿ ಎಸ. ವಿ. ಎಸ ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಡಾ.ಎಂ.ಬಿ ಹೆಗ್ಗಣ್ಣವರ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾಗಿದ್ದ ಪ್ರೊ.ರಂಗರಾಜ ವನದುರ್ಗ ಹಾಗೂ ಡಾ.ಎಂ.ಬಿ.ಹೆಗ್ಗಣವರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
Be the first to comment