ರಾಜ್ಯ ಸುದ್ದಿಗಳು
ಮೂರು ಬಾರಿ ಶಾಸಕರಾಗಿ ಗೆದ್ದರು ದಲಿತ ಸಮಾಜದವರಿಗೆ ಸ್ಥಾನಮಾನವಿಲ್ಲ
ಬೆಂಂಗಳೂರು::ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿ ಮೂರು ಬಾರಿ ಶಾಸಕರಾಗಿ ಗೆದ್ದವರಿಗೆ ಬಿಜೆಪಿ ಪಕ್ಷ ನಿರ್ಲಕ್ಷ್ಯ ಮಾಡುತ್ತಿದೆ ಎಂದು ವಿಶ್ವ ಜ್ಞಾನಿ ಡಾ.ಅಂಬೇಡ್ಕರ್ ರಾಜ್ಯ ಹೋರಾಟ ಸಮತಿಯ ಅಧ್ಯಕ್ಷರು ಇಂದು ಪತ್ರಿಕಾ ಹೇಳಿಕೆ ನೀಡಿದರು.
ಬಿಜೆಪಿ ಪಕ್ಷ ದಿಂದ ಮೂರಿಬಾರಿ ಗೆದ್ದು , ಸರಳ ಸಜ್ಜನಿಕ ಬಲಗೈ ಚಲುವಾದಿ ಸಮುದಾಯವರಾಗಿದ್ದು , ದಲಿತ ಸಮುದಾಯಗಳಿಗೆ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿರಿವ ಮೂಡುಗೇರಿ ಶಾಶಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಮಂತ್ರಿಸ್ಥಾನ ನೀಡಬೇಕೆಂದು ಸಮತಿಯ ಕಾರ್ಯದರ್ಶಿ ಸುಮಾ ಅವರು ಸರ್ಕಾರವನ್ನು ಒತ್ತಾಯಿಸಿದರು.
ಸರಳ ,ಸಜ್ಜನತೆಯ ವ್ಯಕ್ತಿ ಮತ್ತು ಮೂರುಬಾರಿ ಗೆದ್ದರು ದಲಿತ ಸಮುದಾಯದ ಶಾಸಕರನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಅದು ಜನರಿಗೆ ತಪ್ಪು ಸಂದೇಶ ತಲುಪುತ್ತದೆ ಎಂದು ಹೋರಾಟ ಸಮತಿಯ ಸಿದ್ದಪ್ಪ ಧನ್ಯ ಹೇಳಿದರು ಸಮಾಜದ ಅನೇಕ ಗಣ್ಯರು ಈ ಸಂಧರ್ಬದಲ್ಲಿ ಹಾಜರಿದ್ದರು
Be the first to comment