ಜಿಲ್ಲಾ ಸುದ್ದಿಗಳು
ವಿಜಯಪುರ
ಕೊರೋನಾ ಮೂರನೇ ಅಲೆ ರಾಜ್ಯಾದ್ಯಂತ ಜನರಲ್ಕಿ ಆತಂಕ ಮೂಡಿಸಿದೆ. ಇಂತಹ ಸಮಯದಲ್ಲಿ ಜನರು ತಮ್ಮ ಬೂಸ್ಟರ ಡೂಜ್ ಸಲುವಾಗಿ ತಾವೆ ಜವಾಬ್ದಾರಿಯಂದ ಲಸಿಕಾ ಕೇಂದ್ರಕ್ಕೆ ಜನರು ಮೂರೆ ಹೋಗುತ್ತಿದ್ದಾರೆ. ಈ ಸಮಯದಲ್ಲಿ ನಾಲತವಾಡ ಪಟ್ಟಣದ ಸಮುದಾಯದ ಆರೋಗ್ಯ ಕೇಂದ್ರದಲ್ಲಿ 60 ವರ್ಷದ ಹಿರಿಯ ನಾಗರಿಕರು ತಮ್ಮ ಸ್ವ ಇಚ್ಚೆಯಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಬೂಸಟ್ ಡೂಜನ್ ಪಡೆದುಕೊಂಡರು.
ಗಣ್ಯ ರಾದ ಎಮ್ ಎಸ್ ಪಾಟೀಲ, ಎ.ಜಿ.ಗಂಗನಗೌಡ್ರ( ಗುಂಡುಸಾಹುಕಾರ ) ಸಿದ್ರಾಮಪ್ಪ ಹಂಪನಗೌಡರ, ಗಂಗಪ್ಪ ಗೌಡರ , ಬಸವರಾಜ ಇಲಕಲ್ಲ ಸೇರಿದಂತೆ ಗಣ್ಯರು ಬೂಸಟ್ ಹಾಕಿಸಿಕೂಂಡರು.ಈ ವೇಳೆಯಲ್ಲಿ ವೈದ್ಯರಾದ ಸಿ.ಬಿ.ವಿರಕ್ತಮಠ , ಬಸವರಾಜ ಬಿರಾದಾರ. ಮುನಾ ಹೋನಟೂಗಿ (ಶುಶ್ರೂಷಾಧಿಕಾರಿ)ಈರಣ್ಣ ಕಸೆಬೆಗೌಡರ ಅಮರೇಶ ಹೂಳಿ ಮಹಾಂತೇಶ ಹಡಪದ ಇದ್ದರು.
Be the first to comment