ಬಾಗಲಕೋಟೆ:ಇಳಕಲ್ ತಾಲೂಕ ಗುಡೂರ (ಎಸ್ ಸಿ) ಗ್ರಾಮದಲ್ಲಿ ನೈಟ್ ಕರ್ಪೂ ಜಾರಿಯಾಗಿದ್ದು, ಗ್ರಾಮ ಪಂಚಾಯತಿ ಸ್ಥಳೀಯ ಆಡಳಿತ ಅಧಿಕಾರಿಗಳ ಸೂಚನೆಯಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಸರ್ಕಾರದ ಆದೇಶದಂತೆ ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಸಾರ್ವಜನಿಕರು ಹೊರಗಡೆ ಬರದೇ ಮನೆಯಲ್ಲೇ ಇದ್ದು ಕೊರೋನ ರೋಗವನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಪ್ರಕಟಣೆ ಮಾಡಿದರು.
SHARANAPPA HELAWAR
ಈ ಸಂಧರ್ಭದಲ್ಲಿ ಪೊಲೀಸ್ ಸಿಬ್ಬoದಿಗಳಾದ ಎಸ್.ಎನ್. ತುಪ್ಪದ,ಆಯ.ಎಚ್.ಕಾಕಂಡಕಿ ಕಟ್ಟು ನಿಟ್ಟಾದ ಕ್ರಮ ವಹಿಸಿದ್ದರು. ಸಾರ್ವಜನಿಕರ ಸಹಕಾರ ಪ್ರಶOಸನಿಯವಾಗಿತ್ತು.
Be the first to comment