ರಾಜ್ಯ ಸುದ್ದಿಗಳು
ಬೆಂಗಳೂರು
ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಸರಘಟ್ಟ ಮಧುರೆರಸ್ತೆ ಬೆಂಗಳೂರು88 2021 -2022 ರ್ ಶೈಕ್ಷಣಿಕ ಸಾಲಿನ ಬೆಂಗಳೂರು ನಗರ ವಿಶ್ವವಿದ್ಯಾಲಯದ ಅಂತರ್ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆ ನಡೆಯಲಾಯಿತು. ಸಿಂಗನಾಯಕನಹಳ್ಳಿ ಗ್ರಾಮದಿಂದ ಕಾಲೇಜ್ ಆವರಣ ವರೆಗೂ ದಿನಾಂಕ 28-12-2021 ರಂದು ನಡೆಯಿತು.ಕ್ರೀಡೆ ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ, ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮ ಅಭಿವೃದ್ಧಿಯ ಮೂಲವಾಗಿದೆ. ಇದು ನಮ್ಮ ದೇಹದ ರಕ್ತ ಪರಿಚಲನೆಗೆ ಸಹಕಾರಿಯಾಗಿದೆ, ಮತ್ತೊಂದೆಡೆ ಇದು ನಮ್ಮ ಮೆದುಳಿನ ಬೆಳವಣಿಗೆಯಲ್ಲಿ ಪ್ರಯೋಜನಕಾರಿಯಾಗಿದೆ. ಕ್ರೀಡೆಗಳನ್ನು ವ್ಯಾಯಾಮದ ಅತ್ಯುತ್ತಮ ಸಾಧನವೆಂದು ಪರಿಗಣಿಸಲಾಗುತ್ತದೆ. ಹಸ್ಟ್-ಪಸ್ಟ್, ಡೈನಾಮಿಕ್ ಮತ್ತು ನಮ್ಮ ದೇಹವನ್ನು ಶಕ್ತಿಯುತಗೊಳಿಸಲು ಕ್ರೀಡೆ ಸಹಕಾರಿಯಾಗಿದೆ.
ಮುಖ್ಯಅತಿಥಿಗಳಾದ ಸನ್ಮಾನ್ಯ ಶಾಸಕರು. ಯಲಹಂಕ ವಿಧಾನಸಭಾ ಕ್ಷೇತ್ರದ ಹಾಗೂ ಅಧ್ಯಕ್ಷರು ಬಿಡಿಎ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಮುಖ್ಯ ಅತಿಥಿಗಳು ಡಾ / ಎಸ್ಆರ್ ವಿಶ್ವನಾಥ್. ಮುಖ್ಯ ಅತಿಥಿಗಳು ಕಾರ್ಯದರ್ಶಿ ವಿಶ್ವವಾಣಿ ಫೌಂಡೇಶನ್ ಅಧ್ಯಕ್ಷರು ರೈತರ ಸೇವಾ ಸಹಕಾರ ಸಂಘ ಡಾ / ವಾಣಿಶ್ರೀ ವಿಶ್ವನಾಥ್.
ಅಧ್ಯಕ್ಷರು ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿ ಶ್ರೀ ಚಂದ್ರಶೇಖರ್ ಸಿ.ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಶ್ರೀ ಬಾಬು ಕೆ. ಶ್ರೀಮತಿ ಶಾಂತಲ ರಾಜಣ್ಣ ಸದಸ್ಯರು. ಶ್ರೀ ಪ್ರಶಾಂತ್ ರೆಡ್ಡಿ ಸದಸ್ಯರು. ಶ್ರೀ ಮಲ್ಲೇಶ್ ಸದಸ್ಯರು. ಶ್ರೀಮತಿ ಪದ್ಮಶ್ರೀ ನಾಗರಾಜರೆಡ್ಡಿ ಸದಸ್ಯರು. ಶ್ರೀಮತಿ ಜಿವಿತ್ ಮುನಿಕೃಷ್ಣ ಸದಸ್ಯರು. ಉಪಸ್ಥಿತಿ ಶ್ರೀ ಶಿವಾನಂದ ಅಧ್ಯಕ್ಷರು ಹೆಸರಘಟ್ಟ ಗ್ರಾಮ ಪಂಚಾಯಿತಿ. ಅಧ್ಯಕ್ಷತೆ ಡಾಕ್ಟರ್ ಸಿ.ವಿ. ಗೋವಿಂದರಾಜ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೆಸರುಗಟ್ಟ ಕಾಲೇಜಿನ ಪ್ರಾಂಶುಪಾಲರು. ಐ ಕ್ಯೂ ಎ ಸಿ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರು ಪ್ರಾಂಶುಪಾಲರು ಬೋಧಕ ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳ ಆಯೋಜನೆ ಕ್ರೀಡಾ ಸಮಿತಿ
Be the first to comment