ಸಂಗಮೇಶ್ವರ.ವಿ.ವ.ಸಂಘದ ನೌಕರರ ಸಹಕಾರಿ ಪತ್ತಿನ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಸಂಗಮೇಶ್ವರ ವಿ.ವ. ಸಂಘದ ನೌಕರರ ಸಹಕಾರಿ ಪತ್ತಿನ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆರ್.ಜಿ.ಸನ್ನಿ ಉಪಾಧ್ಯಕ್ಷರಾಗಿ ಎಸ್.ಎಸ್.ಹಿರೇಮಠ ಅವಿರೋಧವಾಗಿ ಆಯ್ಕೆಗೊಂಡರು.

ಸಂಗಮೇಶ್ವರ.ವಿ.ವ.ಸಂಘದ ನೌಕರರ ಸಹಕಾರಿ ಪತ್ತಿನ ಸಂಘ ಅಮೀನಗಡ ,2021-2026 ನೇ ಸಾಲಿನ ಅವಧಿಗೆ ಸರ್ವಾನುಮತದಿಂದ ಆಯ್ಕೆ ಮಾಡಿದ ಆಡಳಿತ ಮಂಡಳಿ,ಶ್ರೀ ಆರ್ .ಜಿ. ಸನ್ನಿ ಅಧ್ಯಕ್ಷರು, ಶ್ರೀಎಸ್.ಎಸ್.ಹಿರೇಮಠ,ಉಪಾಧ್ಯಕ್ಷ ರು,ನಿರ್ದೇಶಕರಾಗಿ ಶ್ರೀ ಎಮ್.ಎನ್ ವಂದಾಲ,ಶ್ರೀ ಎಸ್.ಎಚ್.ಬಿರಕಬ್ಬಿ, ಶ್ರೀ ಸಿ.ಎಮ್ ಸಜ್ಜನ,ಶ್ರೀ ಜಿ.ಎಮ್ ಡೊಳ್ಳಿನ,ಶ್ರೀ ಎಸ್.ಎಸ್ ಹಿರೇಮಠ,ಶ್ರೀ ಎಮ್. ಎಸ್ .ಕಾರಭಾರಿ,ಶ್ರೀ ಎಸ್.ಎಚ್ ಹೊಸಮನಿ, ಶ್ರೀ ಆರ್ .ಎಮ್. ಗೌಡರ,ಶ್ರೀ ಎಸ್. ಬಿ ಅಂಗಡಿ,ಶ್ರೀಮತಿ ಎಸ್.ಎಸ್ ಬಾದರಡ್ಡಿ,ಶ್ರೀಮತಿ ಎ.ಎಸ್ ಸಿಂದಗಿ ಇವರು ಅವಿರೋಧವಾಗಿ ಆಯ್ಕೆಯಾದರು.

Be the first to comment

Leave a Reply

Your email address will not be published.


*