ನಾಲತವಾಡ ಪಟ್ಟಣದ ಜನರಿಗೆ ಇದ್ದು ಕೊರಣ ಲಸಿಕೆ ಹಾಕಲಾಯಿತು

ವರದಿ ಕಾಶಿನಾಥ ಬಿರಾದಾರ ನಾಲತವಾಡ

ಜಿಲ್ಲಾ ಸುದ್ದಿಗಳು 

ನಾಲತವಾಡ 

ನಾಲತವಾಡ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರೋನ ಏರ ಇಳಿತ ಸಮಯದಲ್ಲೂ ಜನರು ಎರಡನೇ ಕರೋನ ಲಸಿಕೆಗಾಗಿ ಲಸಿಕಾ ಕೇಂದ್ರಕ್ಕೆ ಆಗಮಿಸಿ ಲಸಿಕೆಯನ್ನು ಹಾಕಿಸಿಕೂಳುತ್ತಿದ್ದಾರೆ..ಪ್ರತಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಯನ್ನು ಕರೋನ ಲಸಿಕೆ ಕಡ್ಡಾಯ ವಾಗಿದರಿಂದ ಇಲಾಖೆ ಸಿಬ್ಬಂದಿಗಳು ತಪ್ಪದೆ ಕರೋನ ಲಸಿಕೆಯನ್ನು ಹಾಕಿಸಿಕೂಳುತ್ತಿದ್ದಾರೆ

CHETAN KENDULI

ಇ ವೇಳೆ KSRTC ಸಿಬ್ಬಂದಿ ಶರಣಪ್ಪ ಜಾಲಹಳ್ಳಿ ಅವರು ಕರ್ತವ್ಯ ಸಮಯದಲ್ಲಿ ಲಸಿಕಾ ಕೇಂದ್ರಕ್ಕೆ ಬಂದು ತಮ್ಮ ಎರಡನೇ ಲಸಿಕೆಯನ್ನು ಹಾಕಿಸಿ ಕೊಂಡರು ಸಾರ್ವಜನಿಕರು ತಮ್ಮ ಎರಡನೇ ಲಸಿಕೆಯನ್ನು ತಪ್ಪದೆ ಹಾಕಿಕೊಂಡು ಮಾಹಾ ಮಾರಿ ಕರೋನವನ್ನು ಹತ್ತಿಕ್ಕಲು ಸಹಾಯ ಮಾಡಬೇಕು ಎಂದು ಡಾ ಬಸವರಾಜ ಬಿರಾದಾರ ಹೇಳಿದರು . ಇ ವೇಳೆ ಡಾ ಸಿ.ಬಿ.ವಿರಕ್ತಮಠ ಮುನ್ನಾ ಹೊನ್ನುಟಗಿ (ನರ್ಸಿಂಗ್ ಆಫೀಸರ್ )

Be the first to comment

Leave a Reply

Your email address will not be published.


*