ನಾಲತವಾಡ ಪಟ್ಟಣ ದಿಂದ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ವರದಿ ಕಾಶಿನಾಥ ಬಿರಾದಾರ ನಾಲತವಾಡ

ಜಿಲ್ಲಾ ಸುದ್ದಿಗಳು 

ಇಂದು ಹಳೆ ಸಂಪ್ರದಾಯದಂತೆ ನಾಲತವಾಡ ಪಟ್ಟಣದಲ್ಲಿ ದೀಪಾವಳಿ ಹಬ್ಬದ ಅಮಾವಾಸ್ಯೆ ಮರುದಿನ ( ಮಾರ್ನೆದಿನ) ಹಳ್ಳಿಯಲ್ಲಿ ದೇವರೆಂದು ಪೂಜಿಸುವ (ಗೋವುಗಳು ) ಆಕಳುಗಳ ಶೆಗಣಿ ತಂದು ಅದರಿಂದ ಪಾಂಡುರಂಗ ಮೊಸಳೆ ಮುಂತಾದ ಮೂರ್ತಿಗಳನ್ನು ಮಾಡಿ ಅದಕ್ಕೆ ನೈವಿದ್ಯ ಮಾಡುತ್ತಾರೆ. ಈ ಸಂಪ್ರದಾಯವು ಮೊದಲಿನಿಂದ ಬಂದಿದೆ ದೀಪಾವಳಿ ಅಮಾವಾಸ್ಯೆ ಮಾರನೆದಿನ ಪ್ರತಿಯೊಂದು ಮನೆಯಲ್ಲಿ ಹಬ್ಬವನ್ನು ಆಚರಣೆ ಮಾಡುತ್ತಾರೆ

CHETAN KENDULI

Be the first to comment

Leave a Reply

Your email address will not be published.


*