ನಾಲತವಾಡ ಪಟ್ಟಣದ ಶ್ರೀವೀರೇಶ್ವರ ಸರ್ಕಲ್ ಹತ್ತಿರವಿರುವ ಶ್ರೀ ಪೀಲೆಕ್ಮ ದೇವಿ ಜಾತ್ರೆಯು ಅತೀ ವಿಜೃಂಭಣೆಯಿಂದ ನಡೆಯಿತು.

ವರದಿ ಕಾಶಿನಾಥ ಬಿರಾದಾರ ನಾಲತವಾಡ

ಜಿಲ್ಲಾ ಸುದ್ದಿಗಳು 

ವಿಜಯಪುರ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಇನ್ನು ಪ್ರತಿ ವರ್ಷದಂತೆ ಈ ವರ್ಷವೂ ದೇವಿಗೆ ಅಲಂಕಾರ ಮಾಡಲಾಯಿತು. ಅಲ್ಲದೇ, ದೀಪವನ್ನು ಹಚ್ವಿ ರಾತ್ರಿ ಇಡೀ ಪೂಜೆ ಭಜನೆಯನ್ನು ಭಕ್ತರು ಕೈಗೊಂಡರು. ಇನ್ನು ನಸುಕಿನಜಾವ ಕಳವಳವನ್ನು ದೇವೆಯ ಶಿಕರಕೆ ಏರಿಸಿ ಮಹಿಳೆಯರಿಂದ ಹುಡಿ ತುಂಬವ ಕಾರ್ಯಕ್ರಮ ಮತ್ತು ಅಭಿಷೇಕ ನಡೆಯಿತು. ಈ ವೇಳೆಯಲ್ಲಿ ನಾಲತವಾಡ ಪಟ್ಟಣದ ಭಕ್ತರು ಭಾಗಿಯಾಗಿದ್ದರು.

CHETAN KENDULI

Be the first to comment

Leave a Reply

Your email address will not be published.


*