ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಈ ಘಟನೆ ಮಾನವ ಕುಲವೇ ತಲೆ ತಗ್ಗಿಸವಂತದ್ದು ಎಂದು bsp ಜಿಲ್ಲಾ ಅಧ್ಯಕ್ಷ ಹಾಗೂ ನ್ಯಾಯವಾದಿ ಕೆಬಿ ಡೊಡಮನಿ ಆರೋಪಿಸಿದರು. ಯಾದಗಿರಿ ಜಿಲ್ಲೆಯ ಚೌಡೇಶ್ವರಿಹಾಳ ಗ್ರಾಮದಲ್ಲಿ ನೆಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಸಲಾಂ ಭಾರತ ಟ್ರಸ್ಟ್ ಹಾಗೂ ಭೀಮ್ ಆರ್ಮಿ ಸಂಘಟನೆ ವತಿಯಿಂದ ತಹಶಿಲ್ದಾರರ ಬಿ ಎಸ್ ಕಡಕ ಬಾವಿ ಮುಖಾಂತರ ಶುಕ್ರವಾರ ಮುಖ್ಯ ಮಂತ್ರಿಗಳಗೆ ಮನವಿ ಸಲ್ಲಿಸಲಾಯಿತು .ಮಾತನಾಡಿದ ಅವರು ದಲಿತ ಯುವತಿಯ ಕೊಲೆಗೆ ಸಹಕರಿ ಸಿದಿ ಇನ್ನೂ ಒಬ್ಬಂತ್ತು ಜನರು ಹಾಗೂ ಆರೋಪಿಯನ್ನು ಬಂದಿಸಿ ಕಠಿಣ ಕ್ರಮ ಜರುಗಿಸಬೇಕು ಇಲ್ಲದೆ ಹೋದರೆ ದೇಶಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೋಡಿದರು. ಅಂಬೇಡ್ಕರ್ ಸೇನೆಯ ತಾಲ್ಲೂಕಾ ಅಧ್ಯಕ್ಷ ಪ್ರಕಾಶ ಸರೂರ, ಆನಂದ ಗಗೂರ ಇದ್ದರು.
Be the first to comment