ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಮನವಿ..!        

ವರದಿ: ಸಚೀನ ಚಲವಾದಿ

ಜಿಲ್ಲಾ ಸುದ್ದಿಗಳು 

ಮುದ್ದೇಬಿಹಾಳ:

CHETAN KENDULI

ಸರಕಾರದ ನಿಯಮದಂತೆ ಜನಸಾಮಾನ್ಯರು ಇನ್ನೂ ಮುಂದೆ ದ್ವಿಚಕ್ರ ವಾಹನವನ್ನು ಸವಾರಿ ಮಾಡುವ. ಮುಂಚೆ ತಲೆಗೆ ಹೆಲ್ಮೆಟ್ ಹಾಕಿಕೊಳ್ಳುಬೇಕು . ದೇಹದ ಯಾವುದಾದರೂ ಅಂಗಗಳಗೆ ತೊಂದರೆಯಾದರೆ .ಸರಿ ಪಡಿಸಿಕೊಳ್ಳಬಹುದು ತಲೆಗೆ ಏನಾದರೂ ಪೆಟ್ಟಾದರೆ ಮನುಷ್ಯ ಜೀವನವೇ ಹೋಗುವತ್ತದೆ .ಆದರಿಂದ ಪ್ರತಿಯೊಬ್ಬರ ಹೆಲ್ಮೆಟ್ ದರಿಸುವಂತಾಗಬೇಕು ಎಂದು ಮುದ್ದೇಬಿಹಾಳ ಪೊಲೀಸ್ ಠಾಣಾ ಪಿಎಸ್  ರೇಣುಕಾ ಜಕನೂರ ಹೇಳಿದರು.                               

ಮುದ್ದೇಬಿಹಾಳ ಪಟ್ಟಣದಲ್ಲಿ ಬಸ್ ನಿಲ್ದಾಣ ಹತ್ತಿರ ಪೊಲೀಸ್ ಇಲಾಖೆ ಯಿಂದ ನೆಡೆದ ಹೆಲ್ಮೆಟ್ ದರಿಸಿ ಜೀವ ರಕ್ಷಿಸಿಕೊಳ್ಳಿ ಜನಜಾಗೃತಿ ವೇಳೆ ಮಾತನಾಡಿದ. ಅವರು ಅಪಘಾತಗಳು ಯಾರಿಗೂ ಹೇಳಿ ಬರುವದಿಲ್ಲಾ. ನಮ್ಮ ಜೀವನವನ್ನು ನಾವುಗಳು ಕಾಪಾಡಿಕೊಳ್ಳುವ ದೃಷ್ಟಿಯಿಂದ ಇಲ್ಲರೂ ಹೆಲ್ಮೆಟ್ ಹಾಕಿಕೊಂಡು ವಾಹನವನ್ನು ಚಲಾವಣೆ ಮಾಡುವಂತರಾಗಬೇಕು ಇಂದಿನಿಂದ. ದ್ವಿಚಕ್ರ ವಾಹನ ಸವಾರರೂ ಹೆಲ್ಮೆಟ್ ಹಾಕದೆ ತೀರುಗಾಡಿದರೆ ಅಂತಹವರಿಗೆ ನಿಯಮದ ಪ್ರಕಾರದ ಜೋತೆ ಗೊಂಡ ಸಾರ್ವಜನಿಕರಿಗೆ ಹೆಲ್ಮೆಟ್ ಬಗ್ಗೆ ತಿಳಿವಳಿಕೆ ಹೇಳತ್ತಾ .ಸ್ವಯಂ ಪ್ರೇರಿತರಾಗಿ ಇಲಾಖೆಯಿಂದ. ತೆಗೆದುಕೊಂಡು ಬಂದಂತಹ ಹೆಲ್ಮೆಟ್ ಗಳನ್ನು ರಿಯಾಯಿತಿ  ದರದಲ್ಲಿ ಹಣವನ್ನು ತೆಗೆದುಕೊಂಡು ಕೊಡಲಾಯಿತು ಇದರಿಂದಾಗಿ ಸಾಕಷ್ಟು ವಾಹನ ಸವಾರರೂ ಮುಜುಗುರಕ್ಕೆ ಒಳಗಾದರೂ ಪೊಲೀಸ್ ಇಲಾಖೆಯ ಹೇಳಿಕೆಯತ ಹೆಲ್ಮೆಟ್ ಖರೀದಿಸಿದರು.

ಈ ವೇಳೆ ಸಿಪಿಆಯ್ ಆನಂದ ವಾಗ್ಮೋಡಿ,‌ ಎಎಸ್ಐ ದೀಪಾ ವೈ .ಜೆ ಇದ್ದರು.

Be the first to comment

Leave a Reply

Your email address will not be published.


*