ಜಿಲ್ಲಾ ಸುದ್ದಿಗಳು
ವಿಜಯಪುರ
ಕರೋನ ಮೂರನೇ ತಡೆಗೆ ಲಸಿಕೆ ಸಹಕಾರಿಯಾಗಲಿದೆ ಡಾ ಬಸವರಾಜ ಬಿರಾದಾರ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಟ್ಟಣದ ಕೆಇಬಿ ಸಿಬ್ಬಂದಿಗಳಿಗೆ ಲಸಿಕಾಕರಣ ನಡೆಯಿತು.ಕರೆಂಟ್ ಬಿಲ್ ನೀಡುವ ಮನೆಗೆ ನಾವು ಬರುತ್ತೇವೆ. ಆ ವೇಳೆಯ ಒಳಗೆ ಪಟ್ಟಣದ ಜನತೆ ಮುಂದೆ ಬಂದು ಲಸಿಕಾಕರಣಕ್ಕೆ ಒಳಗಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಮುದಾಯದ ಆರೋಗ್ಯ ಕೇಂದ್ರದ ಡಾ ಬಸವರಾಜ ಬಿರಾದಾರ ಡಾ C.B.ವಿರಕ್ತಮಠ. ಮುನಾ ಹೂನಟಗಿ ಹಾಗೂ KEB ಶಾಖಾಅಧಿಕಾರಿ B.T.ಮ್ಯಾಗೆರಿ B.I ಹರತಿ ಸಂಗು ವಾಲಿಕಾರ ಅಸ್ಲಾಂ ಒತನದಾರ ಬಸವರಾಜ ಅಪ್ಪ ಗೋಳ ಆದೇಶ ಚಟ್ಟೆ ಮೌನೆಶ ಗುರಿಕಾರ M.D ಚವಾಣ ಅಲ್ತಪಹುಷನ್ ಕಿತ್ತೂರ ಮಲ್ಲು ಸುಣಕಲ ಮಲ್ಲು ಕಸೆಬೆಗೌಡ. ಉಳಿದ ಸಿಬ್ಬಂದಿ ಇದ್ದರು
Be the first to comment