ದೇವನಹಳ್ಳಿ ಅಡ್ವೆಂಚರ್‌ ಅಸೋಸಿಯೆಷನ್ ನಿಂದ ಮಾನಸಿಕ ಮತ್ತು ದೈಹಿಕ ಆತ್ಮಸ್ಥೈರ್ಯ ಹೆಚ್ಚಳ ದೇವನಹಳ್ಳಿ ಯುವಕ ತಂಡದಿಂದ ಅರಣ್ಯಸುತ್ತು ಪರಿಸರ ಜಾಗೃತಿ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ಶ್ರೀ ರಾಯರ ನೆನೆಯುತ್ತಾ ಇಂದಿನ ನಮ್ಮ ಜೀವನದ ಬಾಳಿನ ಬೆಳಕು

CHETAN KENDULI

 

ದೇವನಹಳ್ಳಿ

ಪರಿಸರ ಎಂಬುವುದು ಮನುಕುಲಕ್ಕೆ ದೇವರು ಕೊಟ್ಟಂತಹ ದೊಡ್ಡ ಕೊಡುಗೆಯಾಗಿದೆ. ಇತ್ತಿಚೆಗಿನ ದಿನಗಳಲ್ಲಿ ಉತ್ತಮ ಪರಿಸರ ಸಿಗುತ್ತಿಲ್ಲ. ನಾಡು ಬಿಟ್ಟು ಅರಣ್ಯದಲ್ಲಿ ಒಂದು ಸುತ್ತು ಪ್ರದಕ್ಷಿಣೆ ಮಾಡಿದರೆ ಪರಿಸರದ ಕೊಡುಗೆ ಮನುಷ್ಯನಿಗೆ ಏನೆಲ್ಲಾ ನೀಡಿದೆ ಎಂಬುವುದರ ಅರಿವಾಗುತ್ತದೆ ಎಂದು ಅಡ್ವೆಂಚರ್‌ ಅಧ್ಯಕ್ಷ ಶಶಿಧರ್ ರವರು ತಿಳಿಸಿದರು. ರಾಜ್ಯದ ಅರಣ್ಯದಲ್ಲಿ ಎಲ್ಲಾ ಯುವಕ ಯುವತಿಯರಿಗೆ ಪರಿಸರ & ಸಾಹಿತ್ಯದ ಬಗ್ಗೆ ಟಾಸ್ಕ್ ನೀಡಲಾಯಿತು ಅದರಲ್ಲಿ ಟಿ ಆರ್ ಲೋಕೇಶ್ ಮಾತನಾಡಿ ಪ್ರಾಣಿಗಳ ಜೊತೆ ನಾವು ನಿಶ್ಯಬ್ದವಾಗಿ ಅತ್ಯಂತ ಪ್ರೀತಿಯಿಂದ ವರ್ತಿಸಿದರೆ ಅವುಗಳು ನಮ್ಮ ಜೊತೆ ಹೇಗೆ ವರ್ತಿಸುತ್ತವೆ ಎಂಬುದನ್ನು ತಿಳಿಸಿದರು.ಸಾಹಿತ್ಯ ನಮ್ಮಲ್ಲಿ ಸರಳ ಜೀವನ ಕಲಿಸುತ್ತದೆ ಎಂದೂ ತಿಳಿಸಿದರು೩೮ ಶಿಬಿರಾರ್ಥಿಗಳು ಚಾರಣ ದಲ್ಲಿ ಭಾಗವಹಿಸಿದ್ದರು.ಊಟದ ತಯಾರಿಯ ಜವಾಬ್ದಾರಿ ಯನ್ನು ಕೆಲ ಶಿಬಿರಾರ್ಥಿಗಳಿಗೆ ವಹಿಸಲಾಗಿತ್ತು. ರಾತ್ರಿಯ ಊಟವಾದ ನಂತರ ಶಿಬಿರಾಗ್ನಿಯ ಬಳಿ ಸಭೆ ಸೇರಿಸಲಾಯಿತು.

ಶಿಬಿರಾರ್ಥಿಗಳು ತಮ್ಮ ಚಾರಣದ ಅನುಭವನ್ನು ,ಪ್ರಕೃತಿ ಮತ್ತು ಸಾಹಿತ್ಯ ಹೇಗೆ ಒಂದಕ್ಕೊಂದು ಪೂರಕ ,ಕಾಡಿನ ನೀರವ ರಾತ್ರಿಯು ಹೇಗೆ ನಮ್ಮಲ್ಲಿ ಆತ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂಬ ವಿಷಯವಾಗಿ ಎಲ್ಲಾ ಶಿಬಿರಾರ್ಥಿಗಳು ಸೊಗಸಾಗಿ ಮಾತನಾಡಿದರು.. ಹೀಗೆ ಅನೇಕ ಯುವಕ ಯುವತಿಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮನುಷ್ಯ ಆಗಿರುವುದು ಪಂಚಭೂತಗಳಲ್ಲಿ ಸತ್ತಮೇಲೆ ಪಂಚಭೂತಗಳಲ್ಲಿಯೇ ವಿಲೀನವಾಗುತ್ತಾನೆ. ಹೀಗಿರುವಾಗ ಪರಿಸರದಲ್ಲಿರುವ ಪಂಚಭೂತಗಳಿಂದ ಮನುಷ್ಯನಿಗೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬುವುದರ ಸಂಪೂರ್ಣ ಮಾಹಿತಿ ಪಡೆಯಲು ಇದೊಂದು ಉತ್ತಮ ಅವಕಾಶವಾಗಿದೆ. ಇಂದಿನ ಯುಗದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ತಂತ್ರಜ್ಞಾನ ಮೂಲಕ ಬೃಹದಾಕಾರವಾಗಿ ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿ ಆಮ್ಲಜನಕವು ಮಾಲಿನ್ಯಗೊಂಡು ಉತ್ತಮ ಗಾಳಿ ಸಿಗದೆ ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿ ಇದೆ. ಸಮೃದ್ಧ ಆಮ್ಲಜನಕ ಮನುಷ್ಯನಿಗೆ ಎಷ್ಟು ಮುಖ್ಯ ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಪರಿಸರ ನಾವು ರಕ್ಷಿಸಿದರೆ ಮುಂದಿನ ಪೀಳಿಗೆ ಅನುಕೂಲವಾಗಲಿದೆ ಎಂದೂ ಉಪಾಧ್ಯಕ್ಷರಾದ ಪುಟ್ಟಸ್ವಾಮಿ ತಿಳಿಸಿದರು. ಪರಿಸರವನ್ನು ಉಳಿಸುವ ಕಾರ್ಯವನ್ನು ಪ್ರತಿ ಯುವ ಪೀಳಿಗೆ ಮಾಡಿದಾಗ ಮಾತ್ರ ಮುಂದಿನ ಪೀಳಿಗೆಗೆ ನಾವು ಕೊಡುವಂತಹ ಕೊಡುಗೆಯಾಗಿದೆ ಎಂದು ಹೇಳಿದರು. 

ಶ್ರೀ ಕ್ಷೇತ್ರ ಮಂತ್ರಾಲಯದ ರಾಯರ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಇಂದಿನ ರಾಶಿ ಭವಿಷ್ಯ 

ಮೇಷ ರಾಶಿ. ನೀವು ಹೊಸ ಕೆಲಸವನ್ನು ಪ್ರಾರಂಭಿಸುವಲ್ಲಿ ಇದ್ದರೆ ಬಹಳಚಿಂತಾಜನಕವಾಗಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಅಗತ್ಯವಿದ್ದರೆ ಮಾತ್ರ ನೀವು ಯಾರನ್ನಾದರೂ ಸಂಪರ್ಕಿಸಬಹುದು ಸಮಯದಲ್ಲಿ ತರಾತುರಿಯ ಹಾನಿಕಾರಕ ವಾಗಿರಬಹುದು ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಅನುಭವ ಕರವಾಗಿರುತ್ತದೆ ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ9.

 

ವೃಷಭ ರಾಶಿ. ದಿನದಲ್ಲಿ ಮಿಶ್ರ ಫಲಿತಾಂಶ ಸಿಗಲಿದೆ ನೀವು ವ್ಯವಹಾರದಲ್ಲಿ ಸಂಬಂಧ ಹೊಂದಿದ್ದರೆ ಹಠಾತ್ ಆರ್ಥಿಕ ಲಾಭವನ್ನು ಪಡೆಯಬಹುದು ಆದರೂ ಕೆಲವು ಸಂದರ್ಭಗಳಲ್ಲಿ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ ಕುಟುಂಬ ಸದಸ್ಯರ ವ್ಯತ್ಯಾಸಗಳು ನಿಮ್ಮ ಭಾವನೆಗಳನ್ನು ಗಾಸಿ ಗೊಳಿಸಬಹುದು. ಅದೃಷ್ಟದ ಬಣ್ಣ ಕೆಂಪು ಅದೃಷ್ಟ ಸಂಖ್ಯೆ 3.

 

ಮಿಥುನ ರಾಶಿ. ಹಠಾತ್ ಪ್ರಯೋಜನಗಳು ಹಣಕಾಸಿನ ಸ್ಥಿತಿಯಲ್ಲಿ ಬಲಪಡಿಸುತ್ತದೆ ಕುಟುಂಬದಲ್ಲಿ ಸಂತೋಷ ಇರುತ್ತದೆ ಕಚೇರಿಯಲ್ಲಿ ನಿಮ್ಮ ಹಿರಿಯರು ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ ನಿಮ್ಮ ಕೆಲಸವೂ ವೇಗ ಗೊಳ್ಳುತ್ತದೆ ಮತ್ತು ಕೆಲವು ಕಾರ್ಯಗಳು ಶೀಘ್ರದಲ್ಲೇ ಪೂರ್ಣಗೊಳ್ಳುತ್ತವೆ ಅದೃಷ್ಟದ ಬಣ್ಣ ಬಿಳಿ ಅದೃಷ್ಟದ ಸಂಖ್ಯೆ4. 

 

ಕರ್ಕಾಟಕ ರಾಶಿ: ಇಂದು ನಿಮ್ಮ ಶತ್ರುಗಳ ಮೇಲೆ ಮತ್ತು ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ ಅವರ ಅನೇಕ ಪ್ರಯತ್ನಗಳಿಂದ ಲೋ ನಿಮಗೆ ಯಾವುದೇ ಹಾನಿಯನ್ನು ಉಂಟು ಮಾಡಲು ಸಾಧ್ಯವಾಗುವುದಿಲ್ಲ ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡಲು ಈ ದಿನವು ಒಳ್ಳೆಯದಾಗಿದೆ. ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ8.

 

ಸಿಂಹ ರಾಶಿ. ವ್ಯವಹಾರದಲ್ಲಿ ದಿನವು ಮಿಶ್ರ ಫಲಿತಾಂಶವನ್ನು ನೀವು ಉಳಿತಾಯದ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಉತ್ತಮ ಕೌಟುಂಬಿಕವಾಗಿ ಈದಿನವು ಉತ್ತಮವಾಗಿದೆ ನೀವು ಸಂಬಂಧದಲ್ಲಿ ಸಮತೋಲವನ್ನು ಕಾಪಾಡಿಕೊಳ್ಳುತ್ತೇವೆ ಮತ್ತು ಮನೆಯ ವಾತಾವರಣವು ಶಾಂತವಾಗಿರುತ್ತದೆ ಪ್ರಣಯ ಜೀವನದಲ್ಲಿ ಸ್ವಲ್ಪ ಸಮಸ್ಯೆ ಇರಬಹುದು ಅದೃಷ್ಟ ಬಣ್ಣ ಕೇಸರಿ ಅದೃಷ್ಟದ ಸಂಖ್ಯೆ1 

 

ಕನ್ಯಾ ರಾಶಿ. ಹಣಕಾಸಿನ ಸಮಸ್ಯೆಗಳು ಇಂದು ದೂರವಾಗಲಿದೆ ಜೀವನದಲ್ಲಿ ಏರಿಳಿತಗಳಿವೆ ಇಂದು ನೀವು ಅರ್ಥ ಮಾಡಿಕೊಳ್ಳಬೇಕು ಮಧ್ಯಾಹ್ನದ ನಂತರ ನಿಮಗೆ ಕೆಲವು ಒಳ್ಳೆಯ ಸುದ್ದಿ ಸಿಗುತ್ತದೆ ಕಚೇರಿಯಲ್ಲಿ ನಿಮ್ಮ ಕೆಲಸವು ವೇಗ ಗೊಳ್ಳುತ್ತದೆ ಮತ್ತು ಕೆಲವು ಪ್ರಮುಖ ಕಾರ್ಯಗಳು ಸಹ ಪೂರ್ಣಗೊಳಿಸುತ್ತದೆ. ಅದೃಷ್ಟದ ಬಣ್ಣ ನೇರಳೆ ಅದೃಷ್ಟ ಸಂಖ್ಯೆ9 

 

ತುಲಾ ರಾಶಿ. ವ್ಯವಹಾರದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಳಸಿ ಪ್ರೀತಿಯ ವಿಷಯದಲ್ಲಿ ಈದಿನವು ಉತ್ತಮವಾಗಿಲ್ಲ ನಿಮ್ಮ ಸಂಗಾತಿಯನ್ನು ಅನುಮಾನಿಸುವ ನಿಮ್ಮ ಅಭ್ಯಾಸವು ಸಂಬಂಧದ ಅಂತ್ಯಕ್ಕೆ ಕಾರಣವಾಗಬಹುದು ವೈವಾಹಿಕ ಜೀವನದಲ್ಲಿ ಸಂಗತಿಯು ನಿಮ್ಮೊಂದಿಗೆ ಸಂತೋಷವಾಗಿಲ್ಲ ಅದೃಷ್ಟದ ಬಣ್ಣ ಗುಲಾಬಿ ಅದೃಷ್ಟದ ಸಂಖ್ಯೆ7.

 

ವೃಶ್ಚಿಕ ರಾಶಿ. ಇಂದು ಹೆಚ್ಚಿನ ವರೆಯ ಕೆಲಸದಿಂದಾಗಿ ಗೊಂದಲಮಯವಾಗಿ ಬಹುದು ನಿಮ್ಮ ವ್ಯವಹಾರವನ್ನು ವಿಸ್ತರಿಸುವುದಕ್ಕೆ ಹೊಸ ರೀತಿಯಲ್ಲಿ ಯೋಚಿಸಬೇಕಾಗುತ್ತದೆ ಇದು ನಿಮ್ಮ ಜವಾಬ್ದಾರಿಗಳನ್ನು ಹೆಚ್ಚಿಸುತ್ತದೆ ಇಂದು ಒಂದು ಒಳ್ಳೆಯ ವಸ ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ ಒಬ್ಬ ಅನುಭವಿ ಇಂದ ಸಲಹೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ನಿಮ್ಮ ಭಾವನೆಯನ್ನು ನಿಯಂತ್ರಿಸಬೇಕು ಇಲ್ಲದಿದ್ದರೆ ಮಾನಸಿಕವಾಗಿ ಒದ್ದಾಡುತ್ತೇವೆ. ಅದೃಷ್ಟದ ಬಣ್ಣ ಕಿತ್ತಳೆ ಅದೃಷ್ಟ ಸಂಖ್ಯೆ5.

 

ಧನಸ್ಸು ರಾಶಿ. ನೀವು ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯಬಹುದು ಹೂಡಿಕೆ ಮಾಡಲು ಈ ದಿನ ಆದರೆ ಸರಿಯಾದ ಸಲಹೆಯನ್ನು ಪಡೆದು ನಂತರ ಹೂಡಿಕೆ ಮಾಡಿ ಯಾವುದೇ ಚಿಂತೆಯಿಲ್ಲದೆ ಹಣವನ್ನು ಖರ್ಚು ಮಾಡುತ್ತಿದ್ದರೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆ ಉದ್ಭವಿಸಬಹುದು ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಕಾಲ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ8. 

 

ಮಕರ ರಾಶಿ. ವೈವಾಹಿಕ ಜೀವನದಲ್ಲಿ ಪರಿಸ್ಥಿತಿ ಬಲವಾಗಿರುತ್ತದೆ ಸಂಗಾತಿಯ ಬೆಂಬಲವನ್ನು ನೀವು ನಿರೀಕ್ಷಿಸುತ್ತೀರಿ ಮತ್ತು ಅವರು ನಿಮ್ಮ ನಿರೀಕ್ಷೆಗೆ ತಕ್ಕಂತೆ ಬದುಕುತ್ತಾರೆ ಇಬ್ಬರೂ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲು ಸಂತೋಷಪಡುತ್ತಾರೆ ಕಚೇರಿಯಲ್ಲಿ ನಿಮ್ಮ ಕಠಿಣ ಪರಿಶ್ರಮವನ್ನು ನೋಡಿ ಮೇಲಾಧಿಕಾರಿಗಳು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕು ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ1.

 

ಕುಂಭ ರಾಶಿ. ಸಂಗಾತಿಯ ಜೊತೆ ಚೆನ್ನಾಗಿರಿ ಹಣದ ದೃಷ್ಟಿಯಿಂದ ಇಂದು ಉತ್ತಮ ಫಲಿತಾಂಶವನ್ನು ಪಡೆಯಬಹುದು ಈ ದಿನ ಮುಂದುವರೆದಿದೆ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಕೆಲವು ಪ್ರಮುಖ ಶಾಪಿಂಗ್ ಗಳನ್ನು ಸಹ ಮಾಡುತ್ತೀರಿ ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ6.

 

ಮೀನ ರಾಶಿ. ಇಂದು ಕೆಲಸದಲ್ಲಿ ಶುಭಕರವಾಗಿದೆ ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣವು ತುಂಬ ಲಾಭದಾಯಕವಾಗಿರುತ್ತದೆ ಇಂದು ಮಾಡಿದ ಹೂಡಿಕೆ ಅಪೇಕ್ಷಿತ ಫಲಿತಾಂಶವನ್ನು ನೀಡುತ್ತದೆ ಉದ್ಯೋಗಿಗಳಿಗೆ ಉತ್ತಮ ಫಲಿತಾಂಶವನ್ನು ಸಹ ನಿರೀಕ್ಷಿಸಲಾಗಿದೆ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ ಮತ್ತು ನಿಮ್ಮ ಹೆಚ್ಚಿನ ಸಮಯ ಶಾಪಿಂಗ್ಗೆ ಹೋಗುವುದಾ ಗಿದೆ ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಯು ಕೆಲವು ವಿಷಯಗಳಿಗೆ ಕೋಪಗೊಳ್ಳುವುದು ರಿಂದ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ4.

ಪಂಡಿತ್ ಶ್ರೀದಾಮೋದರ ಭಟ್ ದೈವಶಕ್ತಿ ಜ್ಯೋತಿಷ್ಯರು. ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, , ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಶ್ರೀದಾಮೋದರ ಭಟ್ ದೈವಶಕ್ತಿ ಜ್ಯೋತಿಷ್ಯರು 9008993001

ದೇವನಹಳ್ಳಿ ಪೊಲೀಸ್ ಲೋಕೇಶ್ ನೇತೃತ್ವದಲ್ಲಿ ಒಂದು ದಿನದ ಪರಿಸರ ಅಡ್ವೆಚರ್ ಕಾರ್ಯಗಾರವನ್ನು ಆಯೋಜಿಸಲಾಗಿದ್ದು, ಸುಮಾರು 35 ಯುವಕ ಯುವತಿಯರನ್ನು ಒಳಗೊಂಡಂತೆ ನೀರು ಹರಿಯುವ ಜಾಗದಲ್ಲಿ ಟೆಂಟ್‌ಗಳನ್ನು ಹಾಕಿಕೊಂಡು ಉತ್ತಮ ಗಾಳಿ, ಪರಿಸರ ಮತ್ತು ಯೋಗಭ್ಯಾಸದ ಅರಿವು ಹೀಗೆ ಹಲವಾರು ದೈಹಿಕ ಸದೃಢ ಕಾರ್ಯಗಾರವನ್ನು ಯಶಸ್ವಿಯಾಗಿ ಮಾಡಲಾಯಿತು ಯೋಗ ತರಬೇತುದಾರರಾದ ನೆರಗನಹಳ್ಳಿ ಶ್ರೀನಿವಾಸ್, ರಮೇಶ್, ಮಂಜುನಾಥ್, ನಾಗೇಂದ್ರ, ತಿಲಕ್ , ನೀರಜ್, ರೋಹಿಣಿ, ಸುಧಾಕರ್, ಸೇರಿದಂತೆ ಹಲವಾರು ಪಾಲ್ಗೊಂಡಿದ್ದರು. 

Be the first to comment

Leave a Reply

Your email address will not be published.


*