ಗಾಂಜಾ ಮಾರಾಟದಲ್ಲಿ ತೊಡಗಿದ್ದಾಗ ಗಾಂಜಾ ಸಮೇತ ಖೆಡ್ಡಾಗೆ ಕೆಡವಿದ ಮಂಕಿ ಪೋಲೀಸರು …!!!

ವರದಿ: ಸುಚಿತ್ರಾ ನಾಯ್ಕ, ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ:

CHETAN KENDULI

ಗುಣವಂತೆಯ ಬೋಳೆಕಟ್ಟೆಯ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸಿದವರನ್ನು ಮಂಕಿ ಪೋಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. ಈ ಪ್ರಕರಣವನ್ನು ಎಮ್ ಡಿ ಪಿ ಎಸ್ ಕಾಯ್ದೆಯಡಿ ದಾಖಲಿಸಿಕೊಂಡಿದ್ದಾರೆ.

ಗುಣವಂತೆಯ ಜಗದೀಶ್ ಶಂಭು ಗೌಡ ಎನ್ನುವವರು ಗುಣವಂತೆಯ ಬೋಳೆಕಟ್ಟೆಯ ಸಮೀಪ 6000 ಮೌಲ್ಯದ 30 ಗ್ರಾಮ್ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಸಮಯದಲ್ಲಿ ಮಂಕಿ ಪೋಲೀಸರು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. 

ಈ ಪ್ರಕರಣ ಸಂಬಂಧ ಆರೋಪಿಯನ್ನು ಮಂಕಿ ಪೋಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Be the first to comment

Leave a Reply

Your email address will not be published.


*