ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಅನಧಿಕೃತವಾಗಿ ಕಟ್ಟಿಕೊಂಡ ಗುಡಿಸಲ ಮೇಲೆ ತೆರವು ಕಾರ್ಯಾಚರಣೆ.

ವರದಿ-ಸುಚಿತ್ರಾ ನಾಯ್ಕ. ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಹೊನ್ನಾವರ ತಾಲೂಕಿನ ಮಂಕಿ ಮಡಿ ಗುಡ್ಡದಲ್ಲಿ ಅನಧಿಕೃತವಾಗಿ ಕಟ್ಟಿಕೊಂಡ ಏಳು ಗುಡಿಸಲುಗಳನ್ನು ಅರಣ್ಯ ಅಧಿಕಾರಿ ವರದ ರಂಗನಾಥರವರ ನೇತ್ರತ್ವದಲ್ಲಿ ಬುಧವಾರ ತೆರವುಗೊಳಿಸಲಾಯಿತು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಹೊನ್ನಾವರ ತಾಲೂಕಿನ ಮಂಕಿ ಮಡಿ ಗುಡ್ಡದಲ್ಲಿ ಅನಧಿಕೃತವಾಗಿ ನಿರ್ಮಿಸಿದ 7 ಗುಡಿಸಲುಗಳನ್ನು ಅರಣ್ಯ ಅಧಿಕಾರಿ ವರದ ರಂಗನಾಥ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಮಂಕಿ ಅರಣ್ಯ ಅಧಿಕಾರಿಗಳು ಬೆಳಿಗ್ಗೆ 6 ಗಂಟೆಯಿಂದಲೇ ಅರಣ್ಯ ಅತಿಕ್ರಮಣವನ್ನು ಖುಲಾವುಗೊಳಿಸಿದರು.

CHITAN KENDULI

ತೆರವು ಕಾರ್ಯಾಚರಣೆಯಲ್ಲಿ ಅರಣ್ಯ ಅಧಿಕಾರಿ ಸಿಬ್ಬಂದಿಗಳಾದ ಶಿವಾನಂದ ಇಂಚಿನವರ್, ಮಾದೇವ, ಸಂದೀಪ್,ಯೋಗೇಶ,ಶಿವಾನಂದ ಪೂಜಾರಿ, ಮಹಾಬಲ್ ಗೌಡ ಮುಂತಾದವರು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*