ಕಾಮಧೇನು ಸಂಸ್ಥೆ ಯಿಂದ ಸನ್ಮಾನ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಪ್ರಕಾಶ ಬಿರಾದಾರ ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಅಧಿಕಾರಿಗಳು ಇವರಿಗೆ ಕಾಮಧೇನು ಸಂಸ್ಥೆಯಿಂದ ಗೌರವ ಸನ್ಮಾನನೀಡಲಾಯಿತು.

ಕರೊನಾ ಎರಡನೇ ಅಲೆಯ ಸಂಧರ್ಭದಲ್ಲಿ ಡಾಕ್ಟರ್ ಪ್ರಕಾಶ ಬಿರಾದಾರ ಇವರ ತಂಡ ವೈದ್ಯರು ಸಿಬ್ಬಂದಿ ಗಳು ತಮ್ಮ ಜೀವದ ಹಂಗು ತೊರೆದು ಕೊರೊನಾ ಸೊಂಕಿತರಿಗೆ ಹೆಚ್ಚಿನ ಚಿಕಿತ್ಸೆ ಕೊಟ್ಟು ಬೇಗ ಗುಣಮುಖರಾಗಿ ಮಾಡಿದ ವೈದ್ಯರ ತಂಡ ಹಾಗೂ ಸಿಬ್ಬಂದಿ ಗಳ ತಂಡಕ್ಕೆ ಧನ್ಯವಾದ ಸಲ್ಲಿಸಿ, ಮೂರನೇ ಅಲೆ ಯನ್ನು ತಡೆಗಟ್ಟಲು ಎಲ್ಲ ರೀತಿಯ ಚಿಕಿತ್ಸೆಯನ್ನು ಜಿಲ್ಲಾ ಆಸ್ಪತ್ರೆ ಯಲ್ಲಿ ಸಜ್ಜುಗೊಳಿಸಿದ ಡಾಕ್ಟರ ಪ್ರಕಾಶ ಬಿರಾದಾರ ಹಾಗೂ ವೈದ್ಯರ ತಂಡಕ್ಕೆ ಧನ್ಯವಾದ ಸಲ್ಲಿಸಿ ಡಾಕ್ಟರ್,ಪ್ರಕಾಶ ಬಿರಾದಾರ ಇವರನ್ನು ಕಾಮಧೇನು ಸಂಸ್ಥೆ ಗೌರವ ಸನ್ಮಾನ ಮಾಡಲಾಯಿತು.

ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ರವಿ ಕುಮಟಗಿ, ಸಂಸ್ಥೆಯ ಕಾರ್ಯದರ್ಶಿ ವಿಜಯ ಸುಲಾಖೆ, ಸಂಸ್ಥೆ ಖಜಾಂಚಿ ಶಿವು ಮೇಲ್ನಾಡ, ನಿರ್ದೇಶಕರು ಸಂತೋಷ ಹೋಕ್ರಾಣಿ, ಹಾಗೂ ಅರುಣ ಲೊಕಾಪೂರ,ರಾಜು ಗೌಳಿ,ಅಶೋಕ ಮಹಿಂದ್ರಕರ, ಸಂತೋಷ ಕಪಾಟೆ, ಇನ್ನಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*