ಜಿಲ್ಲಾ ಪಂಚಾಯತಿ ಕರಡು ಮೀಸಲಾತಿ ಪ್ರಕಟ; ಇಲ್ಲಿದೆ ಮಾಹಿತಿ..

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆಯನ್ನು ಸರ್ಕಾರ ಪ್ರಕಟಿಸಿದ್ದು, ಜು.8 ರೊಳಗೆ ಸಲ್ಲಿಸಬಹುದು ಎಂದು ತಿಳಿಸಿದೆ. ಕಾರವಾರ ತಾಲೂಕಿನ ಚಿತ್ತಾಕುಲದ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ವಿರ್ಜೆ (ಮಲ್ಲಾಪುರ)ಗೆ ಸಾಮಾನ್ಯ ಮಹಿಳೆ, ಹಾಗೂ ಅಮದಳ್ಳಿ (ಚೆಂಡಿಯಾ) ಗೆ ಅನುಸೂಚಿತ ಜಾತಿ. ಜೊಯಿಡಾ ತಾಲೂಕಿನ ರಾಮಮನಗರಕ್ಕೆ ಸಾಮಾನ್ಯ ಮಹಿಳೆ, ಜೊಯಿಡಾಗೆ ಹಿಂದುಳಿದ ವರ್ಗ ಬ ಮಹಿಳೆ, ತೇರಗಾಂವಕ್ಕೆ ಸಾಮಾನ್ಯ ಮಹಿಳೆ.ಹಳಿಯಾಳ ತಾಲೂಕಿನ ಬೆಳವಟಿಗೆ (ಮುರ್ಕವಾಡ)ಗೆ ಅನುಸೂಚಿತ ಜಾತಿ ಮಹಿಳೆ, ಕಾವಲವಾಡಕ್ಕೆ ಹಿಂದುಳಿದ ವರ್ಗ ಅ.

ದಾಂಡೇಲಿ ತಾಲೂಕಿನ ಅಂಬಿಕಾನಗರಕ್ಕೆ ಸಾಮಾನ್ಯ, ಭಟ್ಕಳ ತಾಲೂಕಿನ ಮಾವಳ್ಳಿಗೆ ಹಿಂದುಳಿದ ವರ್ಗ ಅ ಮಹಿಳೆ, ಶಿರಾಲಿಗೆ ಸಾಮಾನ್ಯ, ಹೆಬಳೆಗೆ ಹಿಂದುಳಿದ ವರ್ಗ ಅ, ಬೆಳಕೆಗೆ ಸಾಮಾನ್ಯ ಮಹಿಳೆ, ಹೊನ್ನಾವರ ತಾಲೂಕಿನ ಹಳದೀಪುರಕ್ಕೆ ಸಾಮಾನ್ಯ ಮಹಿಳೆ, ಸಾಲಕೋಡ (ಮುಗ್ವಾ)ಕ್ಕೆ ಸಾಮಾನ್ಯ, ಖರ್ವಾ (ಮಾವಿನಕುರ್ವಾ) ಗೆ ಹಿಂದುಳಿದ ವರ್ಗ ಬ, ನಗರಬಸ್ತಿಕೇರಿಗೆ ಸಾಮಾನ್ಯ, ಕಾಸರಕೋಡಕ್ಕೆ ಸಾಮಾನ್ಯ ಮಹಿಳೆ,

ಶಿರಸಿ ತಾಲೂಕಿನ ಬನವಾಸಿಗೆ ಸಾಮಾನ್ಯ, ಬದನಗೋಡಕ್ಕೆ ಸಾಮಾನ್ಯ ಮಹಿಳೆ, ಹುತ್ತಗಾರ (ಹುಲೇಕಲ್)ಕ್ಕೆ – ಸಾಮಾನ್ಯ ಮಹಿಳೆ, ಶಿವಳ್ಳಿ-ಹೆಗಡೆಕಟ್ಟಾ (ಜಾನ್ಮನೆ)ಗೆ ಸಾಮಾನ್ಯ, ಬಚಗಾಂವ (ದೊಡ್ನಳ್ಳಿ)ಗೆ ಹಿಂದುಳಿದ ವರ್ಗ ಅ, ಮುಂಡಗೋಡ ತಾಲೂಕಿನ ಪಾಳಾಗ ಹಿಂದುಳಿದ ವರ್ಗ ಅ ಮಹಿಳೆ, ಇಂದೂರಿಗೆ – ಸಾಮಾನ್ಯ, ಮೈನಳ್ಳಿ (ಚಿಗಳ್ಳಿ)ಗೆ ಹಿಂದುಳಿದ ವರ್ಗ ಅ ಮಹಿಳೆ, ಯಲ್ಲಾಪುರ ತಾಲೂಕಿನ ಮಾವಿನಮನೆ (ಇಡಗುಂದಿ)ಗೆ ಸಾಮಾನ್ಯ, ಕಂಪ್ಲಿಗೆ ಅನುಸೂಚಿತ ಪಂಗಡ ಮಹಿಳೆ, ಕಿರವತ್ತಿಗೆ ಹಿಂದುಳಿದ ವರ್ಗ ಅ ಮಹಿಳೆ, ಸಿದ್ದಾಪುರ ತಾಲೂಕಿನ ಅಣಲೇಬೈಲ್‍ಗೆ ಹಿಂದುಳಿದ ವರ್ಗ ಅ ಮಹಿಳೆ, ಕಾನಗೋಡ (ದೊಡ್ಮನೆ)ಕ್ಕೆ ಅನುಸೂಚಿತ ಜಾತಿ ಮಹಿಳೆ, ಶಿರಳಗಿ (ಹಲಗೇರಿ)ಗೆ ಸಾಮಾನ್ಯ, ಕುಮಟಾ ತಾಲೂಕಿನ ಗೋಕರ್ಣಕ್ಕೆ ಹಿಂದುಳಿದ ವರ್ಗ ಬ, ಮಿರ್ಜಾನಕ್ಕೆ ಸಾಮಾನ್ಯ, ಹೆಗಡೆಗೆ ಸಾಮಾನ್ಯ, ದೀವಗಿ (ಮೂರುರು)ಗೆ ಸಾಮಾನ್ಯ ಮಹಿಳೆ, ಅಂಕೋಲಾ ತಾಲೂಕಿನ ಕಲಭಾಗ (ದೇವಗಿರಿ)ಕ್ಕೆ ಸಾಮಾನ್ಯ, ಭಾವಿಕೇರಿ (ಅವರ್ಸಾ)ಗೆ ಸಾಮಾನ್ಯ, ಬೆಳಸೆ (ಅಗಸೂರು)ಗೆ ಹಿಂದುಳಿದ ವರ್ಗ ಅ ಮಹಿಳೆ ಹಾಗೂ ಬೆಳಂಬಾರ (ಶೆಟಗೇರಿ) ಕೈ ಹಿಂದುಳಿದ ವರ್ಗ ಅ ಮೀಸಲಾತಿ ನಿಗದಿಸಲಾಗಿದೆ.

Be the first to comment

Leave a Reply

Your email address will not be published.


*