ರಾಜ್ಯ ಸುದ್ದಿ
ಅಜಿತ ಮನೋಚೇತನಾ ಮಕ್ಕಳಿಗೆ ಆಯುಷ್ ಕಿಟ.ತಾಲೂಕಾ ಆಯುಷ್ ಅಧಿಕಾರಿ ಡಾ. ಜಗದೀಶ್ ಯಾಜಿ ಆಹ್ವಾನಿತರಾಗಿ ಪಾಲ್ಗೊಂಡು ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಪಾಲಕರು ಕೈಗೊಳ್ಳಬೇಕಾದ ಬಗ್ಗೆ ತಜ್ಞರು ಮಾಹಿತಿ ನೀಡಿದರು. ಡಾ. ಜಗದೀಶ್ ಯಾಜಿ ಆಪ್ತ ಸಲಹೆ ನೀಡಿದರು. `ಕೋವಿಡ್ 3 ನೇ ಅಲೆ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ ಎಂದರು ಅಂಗವಿಕಲರ ಮಕ್ಕಳ ಪಾಲಕರು ಲಸಿಕೆ ಹಾಕಿಸಿಕೊಳ್ಳಲೇಬೇಕು, ಪೌಷ್ಠಿಕ ಆಹಾರ ನೀಡುವ ಮೂಲಕ ರೋಗ ಬಾರದಂತೆ ಪ್ರತಿಬಂಧ ಕ್ರಮ ಕೈಗೊಳ್ಳಿ, ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ, ಆಯುಷ್ ಕಿಟ್‍ನ ಗುಳಿಗೆ ಮತ್ತು ಲೇಹ ಪ್ರತಿದಿನ ನೀಡಿ’ ಎಂದು ಸಲಹೆ ನೀಡಿದರು.ಅಜಿತಮನೋಚೇತನಾದ ಕಾರ್ಯದರ್ಶಿ ಹಾಗೂ ರಾಜ್ಯ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿದರು.
`ಡಾ. ಜಗದೀಶ್ ಯಾಜಿ ಆಯುಷ್ ಕಿಟ್ ದೇಣಿಗೆ ನೀಡಿದ್ದಾರೆ.ಅವರ ತಜ್ಞ ಸಲಹೆ ಪಾಲಿಸಿದರೆ ಕೊರೋನಾ 3 ನೇ ಅಲೆ ನಮ್ಮ ಮಕ್ಕಳಿಗೆ ತಟ್ಟುವ ಸಾಧ್ಯತೆ ಇರುವುದಿಲ್ಲ. ಮಕ್ಕಳ ಬಗ್ಗೆ ಪೂರ್ಣ ಎಚ್ಚರಿಕೆ ಅಗತ್ಯ. ನಮ್ಮ ವಿಕಾಸ ಶಾಲಾ ಶಿಕ್ಷಕರ ಸತತ ಸಂಪರ್ಕದಲ್ಲಿಇರಿ ಎಂದು ಕಿವಿ ಮಾತು ಹೇಳಿದರು. ಸರ್ಕಾರದ ಸೂಚನೆ ನಂತರ ನಮ್ಮ ವಿಕಾಸ ಶಾಲೆ ಆರಂಭವಾಗಲಿದೆ. ಆದರೆ ನಮ್ಮ ಆರೋಗ್ಯ ತಪಾಸಣೆ, ಆಪ್ತ ಸಲಹೆ ಇತರ ಸೇವೆಗಳು ನಡೆದೆ ಇರುತ್ತವೆ ಎಂದು ಮಾಹಿತಿ ನೀಡಿದರು.ಸಂಸ್ಥೆ ಅಧ್ಯಕ್ಷ ಸುಧೀರ್ ಭಟ್ ವಿಕಾಸ ಶಾಲೆಗೆ ವಿಶೇಷ ಮಕ್ಕಳನ್ನು ಸೇರಿಸಲು ಪಾಲಕರು ಮುಖ್ಯ ಶಿಕ್ಷಕಿಯವರನ್ನು ಸಂಪರ್ಕಿಸಲು ಮನವಿ ಮಾಡಿದರು. ಉಚಿತ ಪ್ರವೇಶ, ಬಿಸಿಯೂಟ, ಯೋಗ ಫಿಸಿಯೋಥೇರಪಿ, ಕುಶಲ ಕಲೆ ತರಬೇತಿ, ಸ್ಪರ್ಧೆ, ಸಂಗೀತ, ಭಜನೆ ಎಲ್ಲ ನಮ್ಮ ಶಾಲೆಯಲ್ಲಿ ಲಭ್ಯ ಎಂದು ಹೇಳಿದರು.ಗೀತಾ -ಸುಮಿತ್ರ ಪ್ರಾರ್ಥಿಸದರು. ನರ್ಮದಾ ವಂದಿಸಿದರು.ಅಜಿತ ಮನೋಚೇತನಾ ದಿವ್ಯಾಂಗ ಮಕ್ಕಳಿಗೆ ಆಯುಷ್ ಕಿಟ್ ವಿತರಣೆ
ಶಿರಸಿ: ನಗರದ ಮಾರಾಠಿಕೊಪ್ಪ ಅಜಿತ ಮನೋಚೇತನಾ ಸಂಸ್ಥೆಯಲ್ಲಿ ದಿವ್ಯಾಂಗ ಮಕ್ಕಳಿಗೆ ಆಯುಷ್ ಕಿಟ್ ವಿತರಣೆ ಮಾಡಲಾಯಿತು.ತಾಲೂಕಾ ಆಯುಷ್ ಅಧಿಕಾರಿ ಡಾ. ಜಗದೀಶ್ ಯಾಜಿ ಆಹ್ವಾನಿತರಾಗಿ ಪಾಲ್ಗೊಂಡು ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಪಾಲಕರು ಕೈಗೊಳ್ಳಬೇಕಾದ ಬಗ್ಗೆ ತಜ್ಞರು ಮಾಹಿತಿ ನೀಡಿದರು. ಡಾ. ಜಗದೀಶ್ ಯಾಜಿ ಆಪ್ತ ಸಲಹೆ ನೀಡಿದರು. `ಕೋವಿಡ್ 3 ನೇ ಅಲೆ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ ಎಂದರು ಅಂಗವಿಕಲರ ಮಕ್ಕಳ ಪಾಲಕರು ಲಸಿಕೆ ಹಾಕಿಸಿಕೊಳ್ಳಲೇಬೇಕು, ಪೌಷ್ಠಿಕ ಆಹಾರ ನೀಡುವ ಮೂಲಕ ರೋಗ ಬಾರದಂತೆ ಪ್ರತಿಬಂಧ ಕ್ರಮ ಕೈಗೊಳ್ಳಿ, ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ, ಆಯುಷ್ ಕಿಟ್‍ನ ಗುಳಿಗೆ ಮತ್ತು ಲೇಹ ಪ್ರತಿದಿನ ನೀಡಿ’ ಎಂದು ಸಲಹೆ ನೀಡಿದರು.ಅಜಿತಮನೋಚೇತನಾದ ಕಾರ್ಯದರ್ಶಿ ಹಾಗೂ ರಾಜ್ಯ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿದರು.
`ಡಾ. ಜಗದೀಶ್ ಯಾಜಿ ಆಯುಷ್ ಕಿಟ್ ದೇಣಿಗೆ ನೀಡಿದ್ದಾರೆ.ಅವರ ತಜ್ಞ ಸಲಹೆ ಪಾಲಿಸಿದರೆ ಕೊರೋನಾ 3 ನೇ ಅಲೆ ನಮ್ಮ ಮಕ್ಕಳಿಗೆ ತಟ್ಟುವ ಸಾಧ್ಯತೆ ಇರುವುದಿಲ್ಲ. ಮಕ್ಕಳ ಬಗ್ಗೆ ಪೂರ್ಣ ಎಚ್ಚರಿಕೆ ಅಗತ್ಯ. ನಮ್ಮ ವಿಕಾಸ ಶಾಲಾ ಶಿಕ್ಷಕರ ಸತತ ಸಂಪರ್ಕದಲ್ಲಿಇರಿ ಎಂದು ಕಿವಿ ಮಾತು ಹೇಳಿದರು. ಸರ್ಕಾರದ ಸೂಚನೆ ನಂತರ ನಮ್ಮ ವಿಕಾಸ ಶಾಲೆ ಆರಂಭವಾಗಲಿದೆ. ಆದರೆ ನಮ್ಮ ಆರೋಗ್ಯ ತಪಾಸಣೆ, ಆಪ್ತ ಸಲಹೆ ಇತರ ಸೇವೆಗಳು ನಡೆದೆ ಇರುತ್ತವೆ ಎಂದು ಮಾಹಿತಿ ನೀಡಿದರು.ಸಂಸ್ಥೆ ಅಧ್ಯಕ್ಷ ಸುಧೀರ್ ಭಟ್ ವಿಕಾಸ ಶಾಲೆಗೆ ವಿಶೇಷ ಮಕ್ಕಳನ್ನು ಸೇರಿಸಲು ಪಾಲಕರು ಮುಖ್ಯ ಶಿಕ್ಷಕಿಯವರನ್ನು ಸಂಪರ್ಕಿಸಲು ಮನವಿ ಮಾಡಿದರು. ಉಚಿತ ಪ್ರವೇಶ, ಬಿಸಿಯೂಟ, ಯೋಗ ಫಿಸಿಯೋಥೇರಪಿ, ಕುಶಲ ಕಲೆ
Be the first to comment