ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ನಗರದ ಕಾಮಧೇನು ಸಂಸ್ಥೆ ಕೊರೊನಾ ಎರಡನೆ ಅಲೆ ಹೆಚ್ಚಾದಂತೆ ಲಾಕ್ ಡೌನ್ ನಿಂದಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವು ಊಟಕ್ಕೆ ಪರದಾಡುವ ಸ್ಥಿತಿ ಸೊಂಕಿತರಿಗೆ ಬರಬಾರದು ಎಂಬ ಸದುದ್ದೇಶದಿಂದ ನಗರದ ಕಾಮಧೇನು ಸಂಸ್ಥೆ ಚಿಕಿತ್ಸೆ ಪಡೆಯುತ್ತಿರುವವರಿಗೆ ಮತ್ತು ಅವರ ಸಂಬಂಧಿಕರಿಗೆ ಪ್ರತಿ ದಿನ ಊಟದಪೊಟ್ಟಣ ಮತ್ತು ನೀರಿನ ಬಾಟಲಿ ವಿತರಿಸುತ್ತಿದ್ದಾರೆ.
ಇಂದು ಶ್ರೀನರೇಂದ್ರ ಜೀ ಸಂಘದ ಪ್ರಾಂತ ಪ್ರಚಾರಕರು ಜಿಲ್ಲಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುವ ಸೊಂಕಿತರಿಗೆ ಹಾಗೂ ಅವರ ಸಂಭಂದಿಕರಿಗೆ ಊಟದ ಪೊಟ್ಟಣ ಹಾಗೂ ನೀರಿನ ಬಾಟಲ್ ವಿತರಿಸಿ ಅವರ ಆರೋಗ್ಯ ವಿಚಾರಿಸಿದರು.
Be the first to comment