ಕೂಡ್ಲಿಗಿ: ಕಾವಲ್ಲಿ ಉಮೇಶ ನಿಧನ

ವರದಿ : ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜಿಲ್ಲಾ ಸುದ್ದಿಗಳು

ವಿಜಯನಗರ:

CHETAN KENDULI

ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಸಂಯುಕ್ತ ಕರ್ನಾಟಕ ಪತ್ರಿಕೆ ವಿತರಕ,ಹಾಗೂ ವಾಲ್ಮೀಕಿ ಯುವ ಮುಖಂಡ ಕಾವಲ್ಲಿ ಉಮೇಶ(48).ಅವರು ಅನಾರೋಗ್ಯದಿಂದ ಮೇ23ರಂದು ಭಾನುವಾರ ಬೆಳಿಗ್ಗೆ 2ಗಂಟೆಗೆ ಮೃತರಾಗಿದ್ದಾರೆ.

ಮೃತರರಿಗೆ ತಾಯಿ, ಪತ್ನಿ , ಸಹೋದರ ಪಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ ಅಪಾರ ಬಂಧು ಬಳಗ ಇದ್ದಾರೆ.

ಅಂತ್ಯಕ್ರಿಯೆ:

ಮೃತರ ಅಂತ್ಯಕ್ರಿಯೆ ಕೂಡ್ಲಿಗಿ ಪಟ್ಟಣದ ಶಾಂತಿವನದಲ್ಲಿ ಮೇ23 ಬೆಳಿಗ್ಗೆ ನೆರವೇರಿಸಲಾಗುವುದು.



ಸಂತಾಪ:

ಪಟ್ಟಣ ಸೇರಿದಂತೆ ತಾಲೂಕು ವಾಲ್ಮೀಕಿ ಮುಖಂಡರು ಹಾಗೂ ವಿವಿದ ಸಮುದಾಯದವರು, ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ವಿವಿದ ಪಕ್ಷಗಳ ಮುಖಂಡರು,ವಿವಿದ ಜನಪ್ರತಿನಿಧಿಗಳು,ಪತ್ರಕರ್ತರು ಹಾಗೂ ಪತ್ರಿಕಾ ವಿತರಕರು, ಹಿರಿಯನಾಗರೀಕರು ಅಗಲಿಕೆಗೆ ಸಂತಾಪ ವ್ಯೆಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published.


*