ಮಾನವೀಯತೆ ಮೆರೆದ ಶಾಸಕ :ಆನಂದ ನ್ಯಾಮಗೌಡ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ:ಎಲ್ಲೆಡೆ ಕೋವಿಡ್-19 ಎರಡನೆಯ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ಜಮಖಂಡಿ ತಾಲೂಕಿನ ತಹಶಿಲ್ದಾರ್ ಕಚೇರಿಯಲ್ಲಿ ಜಮಖಂಡಿ ನಗರದ ಎಲ್ಲ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯ ವೈದ್ಯರೊಂದಿಗೆ ಆಸ್ಪತ್ರೆಗಳ ಸೌಲಭ್ಯದ ಬಗ್ಗೆ ಮಾಹಿತಿ ಪಡೆದು ಎಲ್ಲ ವೈದ್ಯ ವೃಂದಕ್ಕೆ ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಸಹಕರಿಸಲು ವಿನಂತಿ ಮಾಡಿಕೊಂಡು ಮಾನವೀಯತೆ ಮೆರದರು.

Be the first to comment

Leave a Reply

Your email address will not be published.


*