ಬೆಂಗಳೂರು ಸಾರಿಗೆ ಇಲಾಖಾ ನೌಕರರಿಂದ ವಿನೂತನ ಪ್ರತಿಭಟನೆ

ವರದಿ: ಆಕಾಶ ಚಲವಾದಿ

ರಾಜ್ಯ ಸುದ್ದಿಗಳು

ಬೆಂಗಳೂರು:

CHETAN KENDULI

ರಾಜಧಾನಿ ಬೆಂಗಳೂರಿನಲ್ಲಿ,ಸಾರಿಗೆ ನೌಕರರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಮ್ಮಿಕೊಂಡಿರುವ ಪ್ರತಿಭಟನೆಯ ವಿನೂತನ ಹಂತದಲ್ಲಿ ಭಿತ್ತಿಪತ್ರ ಪ್ರದರ್ಶನ ಚಳುವಳಿಯು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಕಾರರು ಹಮ್ಮಿಕೊಂಡಿದ್ದರು.

ಪ್ರತಿಭಟನೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರು,ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಭಾಗವಹಿಸಿದ್ದರು.



ಸಾರಿಗೆ ನೌಕರರು ಕರ್ಥವ್ಯದಲ್ಲಿದ್ದರೂ ಸಹ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದರು, ಅದರಲ್ಲಿಯೇ ಬಿಡುವು ಮಾಡಿಕೊಂಡು,ಬಸ್ ನಿಲ್ದಾಣದಲ್ಲಿ ನೆರೆದ ಪ್ರಯಾಣಿಕರಿಗೆ ಅಂಗಡಿಗಳಿಂದ ತಾವು ಖರೀದಿಸಿದ ತಿನಿಸುಗಳನ್ನ.ಪ್ರಯಾಣಿಕರಿಗೆ ಮಾರಾಟ ಮಾಡೋ ಮೂಲಕ ಸರ್ಕಾರದ ಖಾಸಗೀ ನೀತಿ ವಿರುದ್ಧ ಪ್ರತಿಭಟಿಸಿದರು.ಸಾರಿಗೆ ಇಲಾಖೆಯ ಮೆಕಾನಿಕ್ ಗಳು ಡ್ರೈವರ್ ಕಂಡಾಕ್ಟ್ ರ್ ಗಳು ಸಿಬ್ಬಂದಿಯವರು,ಸಾರಿಗೆ ನೌಕರರ ಸಂಘದ ಮುಖಂಡರು ಪದಾಧಿಕಾರಿಗಳು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*