ಜಿಲ್ಲಾ ಸುದ್ದಿಗಳು
ನಾಲತವಾಡ:
ನಾಲತವಾಡ ಪಟ್ಟಣದಲ್ಲಿ ಪಟ್ಟಣ ಪಂಚಾಯತಿವತಿಯಿಂದ ಶನಿವಾರ ಬೆಳಿಗ್ಗೆ ಟ್ರ್ಯಾಕ್ಟರ್ ಮೂಲಕ ಕೋವಿಡ್ ಲಸಿಕೆ ಬಗ್ಗೆ ಜನ ಜಾಗೃತಿ ಮೂಡಿಸಲಾಯಿತು.
ಪಟ್ಟಣದ ಪ್ರತಿಯೊಂದು ಬಡಾವಣೆಯಲ್ಲಿ 45 ವರ್ಷ್ ಮೇಲ್ಪಟ್ಟ ನಾಗರಿಕರು ಸರಕಾರದಿಂದ ನೀಡಲಾಗುತ್ತಿರುವ ಉಚಿತ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಡಂಗುರ ಸಾರಲಾಯಿತು.
ಪಟ್ಟಣ ಪಂಚಾಯತಿಯ ಜಾಗೃತಿ ಪುರಸಬೇಯಿಂದ ಇಲ್ಲಾ:
ಮುದ್ದೇಬಿಹಾಳ ತಾಲೂಕಿನ ಪಟ್ಟಣ ಪಂಚಾಯತಿಯಿಂದ ಕೈಗೊಂಡಿರುವ ಕೋವಿಡ್ ಲಸಿಕೆ ಬಗೆಯ ಜನ ಜಾಗೃತಯು ಮುದ್ದೇಬಿಹಾಳ ಪುರಸಬೇಯಿಂದ ಮಾಡಲಾಗುತ್ತಿಲ್ಲ. ಇದರ ಬಗ್ಗೆ ಸ್ಥಳೀಯ ಪುರಸಭೆ ಮುಖ್ಯಧಿಕಾರಿಗಳು ಗಮನ ಹರಿಸಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.
Be the first to comment