ರಾಜ್ಯ ಸುದ್ದಿಗಳು

ಅರಣ್ಯವಾಸಿಗಳ ಮೇಲೆ ದೌರ್ಜನ್ಯ ; ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಅರಣ್ಯ ಅಧಿಕಾರಿಯ ಮೇಲೆ ಕಾನೂನು ಕ್ರಮಕ್ಕೆ ಅಗ್ರಹ.

ರಾಜ್ಯ ಸುದ್ದಿಗಳು    ಶಿರಸಿ ಗದಗ ಜಿಲ್ಲೆಯ, ಮುಂಡರಗಿ ತಾಲೂಕಿನ, ಕೆಳೋರ ಗ್ರಾಮದ ಅರಣ್ಯವಾಸಿಗಳನ್ನ ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸಿದ ಹಿನ್ನೆಲೆಯಲ್ಲಿ ನೊಂದ ಅರಣ್ಯವಾಸಿ ನಿರ್ಮಲಾ ಪಾಟೀಲ್ ಆತ್ಮಹತ್ಯೆಮಾಡಿಕೊಂಡ […]

ರಾಜ್ಯ ಸುದ್ದಿಗಳು

ಅರಣ್ಯ ಭೂಮಿ ಹಕ್ಕು ; ಸುಫ್ರೀಂ ಕೋರ್ಟನಲ್ಲಿನ ಪ್ರಕರಣ ಗಂಭೀರವಾಗಿ ಪರಿಗಣಿಸಿ- ಶ್ರೀಮತಿ ಮಾರ್ಗೇಟ್ ಆಳ್ವ.

ಜಿಲ್ಲಾ ಸುದ್ದಿಗಳು    ಶಿರಸಿ ಸುಫ್ರೀಂ ಕೋರ್ಟನಲ್ಲಿನ ಪ್ರಕರಣ ಗಂಭೀರವಾಗಿ ಪರಿಗಣಿಸಿ, ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ವಿರುದ್ಧ ವ್ಯತಿರಿಕ್ತವಾದ ಆದೇಶ ಬಾರದ ರೀತಿಯಲ್ಲಿ ತೀವ್ರ ನಿಗಾವಹಿಸುವುದು ಅತೀ […]

ರಾಜ್ಯ ಸುದ್ದಿಗಳು

ಶಿರಸಿಯ ಪಶ್ಚಿಮಘಟ್ಟ ಕೂಗು ಪತ್ರಿಕೆಯ ಸಂಪಾದಕ ಪತ್ರಕರ್ತ ಕೃಷ್ಣ ಬಳೆಗಾರ ಮೇಲೆ ಹಲ್ಲೆ ಮತ್ತು ಜೀವ ಬೆದರಿಕೆ – ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯ ಉಪಾಧ್ಯಕ್ಷರು ಡಾ.ಎಸ್.ಎಸ್ ಪಾಟೀಲ್ ಖಂಡನೆ

ರಾಜ್ಯ ಸುದ್ದಿಗಳು  ಶಿರಸಿ ರಿಯಾಜ್ ಹಾಗೂ ರಜಾಕ್ ಎನ್ನುವ ವ್ಯಕ್ತಿಗಳಿಂದ ಸಿರ್ಸಿಯ ಪತ್ರಕರ್ತ ಕೃಷ್ಣ ಬಳೆಗಾರ ಮೇಲೆ ದೌರ್ಜನ್ಯ ನಡೆದಿದೆ ಎಂದು ತಿಳಿದುಬಂದಿದೆ. ಈ ಘಟನೆಯನ್ನು ಕರ್ನಾಟಕ […]

ರಾಜ್ಯ ಸುದ್ದಿಗಳು

ಪಶ್ಚಿಮಘಟ್ಟ ಕೂಗು ಪತ್ರಿಕೆಯ ಸಂಪಾದಕ ಪತ್ರಕರ್ತ ಕೃಷ್ಣ ಬಳೆಗಾರ ಮೇಲೆ ದೌರ್ಜನ್ಯ ಹಲ್ಲೆ ಮತ್ತು ಜೀವ ಬೆದರಿಕೆ 

ರಾಜ್ಯ ಸುದ್ದಿಗಳು    ಶಿರಸಿ ರಿಯಾಜ್ ಹಾಗೂ ರಜಾಕ್ ಎನ್ನುವ ವ್ಯಕ್ತಿಗಳಿಂದ ಸಿರ್ಸಿಯ ಪತ್ರಕರ್ತ ಕೃಷ್ಣ ಬಳೆಗಾರ ಮೇಲೆ ದೌರ್ಜನ್ಯ ನಡೆದಿದೆ ಎಂದು ತಿಳಿದುಬಂದಿದೆ. ಈ ಘಟನೆಯನ್ನು […]

Uncategorized

ಫೇ. ೨೮ ರಂದು ಕುಮಟಾದಲ್ಲಿ ಜಿಲ್ಲಾ ಮಟ್ಟದ ಅರಣ್ಯವಾಸಿಗಳ ಉಳಿಸಿ- ‘ಜಾಥ’ ಉದ್ಘಾಟನೆ ; ಮೂವತ್ತು ದಿನಗಳಲ್ಲಿ ಸಾವಿರ ಕೀ.ಮೀ ಸಂಚರಿಸಿ ಐದನೂರ ಹಳ್ಳಿಗಳಿಗೆ ಭೇಟ್ಟಿ.

ರಾಜ್ಯ ಸುದ್ದಿಗಳು  ಶಿರಸಿ ಅರಣ್ಯ ಭೂಮಿ ಹಕ್ಕಿಗೆ ಸಂಬAಧಿಸಿ ಜಾಗೃತೆ ಮೂಡಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾದ್ಯಂತ ಸಾವಿರ ಕೀ.ಮೀ ಕ್ರಮಿಸಿ ಐದನೂರ ಹಳ್ಳಿಗಳಿಗೆ ಅರಣ್ಯವಾಸಿಗಳ ಮನೆ […]

ರಾಜ್ಯ ಸುದ್ದಿಗಳು

ಅರಣ್ಯವಾಸಿಗಳನ್ನ ಉಳಿಸಿ- ಜಾಥಕ್ಕೆ ; ‘ಹೋರಾಟ- ವಾಹಿನಿ’ ಸಿದ್ಧ.

ರಾಜ್ಯ ಸುದ್ದಿಗಳು  ಶಿರಸಿ ರಾಜ್ಯಾದ್ಯಂತ ಅರಣ್ಯ ಭೂಮಿ ಹಕ್ಕಿಗೆ ಸಂಬAಧಿಸಿ ವ್ಯಾಪಕ ಜಾಗೃತ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಅರಣ್ಯವಾಸಿಗಳನ್ನ ಉಳಿಸಿ- ಜಾಥಕ್ಕೆ ಸಂಘಟಕರು ವಿಶೇಷವಾಗಿ ಅಲಂಕಾರದ ವಾಹನ […]

ರಾಜ್ಯ ಸುದ್ದಿಗಳು

ಫೇ. 25 ಶಿರಸಿಯಲ್ಲಿ ಅತೀಕ್ರಮಣದಾರರ ಸಭೆ

ರಾಜ್ಯ ಸುದ್ದಿಗಳು    ಶಿರಸಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಫೆ.25 ರ ಶುಕ್ರವಾರ ಮುಂಜಾನೆ 10 ಗಂಟೆಗೆ ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಶಿರಸಿ […]

ರಾಜ್ಯ ಸುದ್ದಿಗಳು

ಅರಣ್ಯವಾಸಿಗಳ ಹೋರಾಟ ಶ್ರೇಷ್ಠ ಮಟ್ಟದ್ದು. – ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ

ರಾಜ್ಯ ಸುದ್ದಿಗಳು  ಶಿರಸಿ ಅರಣ್ಯವಾಸಿಗಳ ಪರ ಸಂಘಟಿಸಿದ 30 ವರ್ಷದ ಹೋರಾಟ ಶ್ರೇಷ್ಠ ಮಟ್ಟದ್ದು. ಭೂಮಿ ಹಕ್ಕು ಅರಣ್ಯವಾಸಿಗಳಿಗೆ ಅವಶ್ಯ. ವಿಧಾನಸಭಾ ಅಧಿವೇಶನದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು […]

ರಾಜ್ಯ ಸುದ್ದಿಗಳು

ಬೆಂಗಳೂರಿನಲ್ಲಿ ಮಹತ್ವಪೂರ್ಣ ಅರಣ್ಯವಾಸಿಗಳ ಸಮಸ್ಯೆಗೆ ಉನ್ನತ ಮಟ್ಟದ ಸಭೆ: ಸುಪ್ರೀಂ ಕೋರ್ಟ್ ನಲ್ಲಿ ಅರಣ್ಯ ವಾಸಿಗಳ ಪರ ಅಫಿಡಾವಿಟ್ ಸಲ್ಲಿಸಲು ತೀರ್ಮಾನ

ರಾಜ್ಯ ಸುದ್ದಿಗಳು    ಶಿರಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಅರಣ್ಯವಾಸಿಗಳ ಪರವಾಗಿ ಅಫಿಡಾವಿಟ್ ಸಲ್ಲಿಸುವುದು, ಅರಣ್ಯ ಹಕ್ಕು ಕಾಯಿದೆಯಲ್ಲಿ ತೀರಸ್ಕಾರವಾಗಿರುವ ಎಲ್ಲಾ ಅರ್ಜಿಗಳನ್ನು ಕಾನೂನು ಬದ್ಧವಾಗಿ ವಿಲೇವಾರಿ ಮಾಡುವುದು, […]

ರಾಜ್ಯ ಸುದ್ದಿಗಳು

ಬೆಂಗಳೂರಿನಲ್ಲಿ ಫೇ. ೨೨ ರಂದು ಅರಣ್ಯವಾಸಿಗಳ ಸಮಸ್ಯೆಗಳ.ಉನ್ನತ ಮಟ್ಟದ ಸಭೆ.

ರಾಜ್ಯ ಸುದ್ದಿಗಳು  ಶಿರಸಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನದ ಕುರಿತು ಬೆಂಗಳೂರಿನ ವಿಧಾನ ಸೌಧದ ಸಭಾಂಗಣದಲ್ಲಿ ಫೇ. 22 ಮುಂಜಾನೆ 9:00 ಗಂಟೆಗೆ ಕರೆಯಲಾದ […]