ಲಿಂಗಸ್ಗೂರ:: ನಿತ್ಯ ಲಿಂಗಸ್ಗೂರ ನಿಂದ ಸಂಚಾರ ಮಾಡುವ ಲಿಂಗಸ್ಗೂರ ಬಸ್ ಡಿಪೋ ಬಸ್ ಗಳು ಒಂದಲ್ಲ ಒಂದು ರಸ್ತೆಗಳಲ್ಲಿ ಕೆಟ್ಟು ನಿಲ್ಲುವುದು ಸರ್ವೇಸಾಮಾನ್ಯವಾಗಿದೆ.
ಒಂದು ಕಾಲದಲ್ಲಿ ಲಿಂಗಸ್ಗೂರ ಬಸ್ ಡಿಪೋ ಬಸ್ ಗಳೆಂದೆರೆ ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳಕ್ಕೆ ಮುಟ್ಟಿಸುವ ಬಸ್ಸಗಳು ಎಂದು ಹೆಸರು ವಾಸಿ ಆಗಿದವು ಇವತ್ತು ಸಂಪೂರ್ಣ ಚಿತ್ರಣ ಬದಲಾಗಿದೆ.
ಎಂಟು ವರ್ಷಗಳಿಂದ ಹಿಂದೆ ಲಿಂಗಸ್ಗೂರ ಬಸ್ಸ ಡಿಪೋಕ್ಕೆ ವಕ್ಕರಿಸಿದ ಪ್ರಕಾಶ ದೊಡಮನಿ ಎಂಬ ಡಿಪೋ ಮ್ಯಾನೇಜರ್ ನಿಂದ ಬಸ್ಸಗಳ ನಿರ್ವಹಣೆ ಸಂಪೂರ್ಣ ಹಾಳಗಿಹೋಗೊದೆ.
ಎಂಟು ವರ್ಷಗಳಿಂದ ಲಿಂಗಸ್ಗೂರ ಡಿಪೋದ ಡಿಪೋ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರು ದೊಡ್ಡಮನಿಯವರ ದೊಡ್ಡ ಸಾಧನೆ ಎಂದರೆ ಡಿಪೋ ದಲ್ಲಿ ಇರುವ ಎಲ್ಲ ಬಸ್ಸುಗಳನ್ನು ಸರಿಯಾಗಿ ನಿರ್ವಹಣೆ ಇಲ್ಲದಂತೆ ನೋಡಿಕೊಂಡು ಹಾಳು ಮಾಡಿದು.
ಲಿಂಗಸ್ಗೂರ ನಿಂದ ಬೆಂಗಳೂರು ಗೆ ಸಂಚರಿಸುವ ಬಸ್ಸಗಳಿಗೆ ಇಬ್ಬರು ಡ್ರೈವರ ಕಳಿಸುವ ಬದಲು ಒಬ್ಬ ಡ್ರೈವರ ಕಳಿಸಿ ಪ್ರಯಾಣಿಕರ ಮತ್ತು ಇಲಾಖೆಯ ಸಿಬ್ಬಂದಿಯ ಜೀವದ ಜೋತೆ ನಿತ್ಯ ಆಟವಾಡವುದೆ ಈ ಪ್ರಕಾಶ ದೊಡ್ಡಮನಿಯ ದೊಡ್ಡ ಸಾಧನೆಯಾಗಿದೆ.
ಕೆಲದಿನಗಳ ಹಿಂದೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಬಳಿ ಆದ ಕ್ರೆಸೆರ ಅಪಘಾತ ಲಿಂಗಸ್ಗೂರ ಬಸ್ಸ ಡಿಪೋ ದೆ ಆಗಿದೆ ಈ ಅಪಘಾತ ಕ್ಕೂ ಕೂಡ ಲಿಂಗಸ್ಗೂರ ಟು ಬೆಂಗಳೂರು ಸಿಂಗಲ್ ಡ್ರೈವರ ಕಳಿಸೆದೆ ಕಾರಣ ಎಂದು ನಮ್ಮ ಚಾನಲ್ಗೆ ತಿಳಿದು ಬಂದಿದು
ಪ್ರಯಾಣಿಕರ ಮತ್ತು ಇಲಾಖೆಯ ಸಿಬ್ಬಂದಿಯ ಜೀವದ ಜೋತೆ ಆಟವಾಡುತ್ತಿರುವ ಲಿಂಗಸ್ಗೂರ ಬಸ್ಸ ಡಿಪೋ ಮ್ಯಾನೇಜರ್ ಪ್ರಕಾಶ ದೊಡಮನಿರ ಮೇಲೆ ಶಿಸ್ತು ಕ್ರಮ ಕೈಗೊಳಬೇಕಾಗಿದೆ
ಜಂಗಿರಾಂಪೂರ ತಾಂಡದ ಕಂಡಕ್ಟರ್ ಟೋಪಣ್ಣನಿಗೆ ಇದೆ ಪ್ರಕಾಶ ದೊಡ್ಡಮನಿ ಕಿರುಕುಳ ನೀಡಿದರಿಂದನೆ ಡಿಪೋದಲ್ಲೆ ವಿಷ ಸೇವಿಸಿ ಆತ್ಮ ಮಾಡಿಕೊಂಡಿದು ಟೋಪಣ್ಣ ಶವ ಡಿಪೋ ಮುಂದೆ ಇಟ್ಟು ಪ್ರತಿಭಟನೆ ಕೂಡಾ ಟೋಪಣ್ಣ ಸಂಬಂಧಿಕರು ಮಾಡಿದರು ಆ ಕೇಸನ್ನು ಮುಚ್ಚಿ ಹಾಕಿ ಇಲ್ಲೆ ಟಿಕಾಣಿ ಹುಡಿರುವ ದೊಡ್ಡಮನಿ ಯಾರು ನನ್ನಗೆ ಏನು ಮಾಡಿಕೋಳಲು ಸಾಧ್ಯವಿಲ್ಲ ಎಂಬ ಅಹಂಕಾರ ಧರ್ಪ ತೋರಿಸುತ್ತ ನಿತ್ಯ ಪ್ರಯಾಣಿಕರ ಮತ್ತು ಸಾರಿಗೆ ಇಲಾಖೆಯ ನೌಕರರ ಜೀವದ ಜೋತೆ ಚಲಾಟವಾಡುತ್ತಿರುವ ದೊಡ್ಡಮನಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮಕೈಗೊಂಡು ಇಲಾಖೆಯ ಮರ್ಯಾದೆ ಮತ್ತು ಲಿಂಗಸ್ಗೂರ ಬಸ್ಸ ಡಿಪೋ ಕಾಪಾಡಬೇಕಾಗಿದೆ.
ಒಂದುವೇಳೆ ಈ ಪ್ರಕಾಶ ದೊಡ್ಡಮನಿಯ ಮೇಲೆ ಕ್ರಮ ಕೈಗೋಳದೆ ಇದ್ದರೆ ಡಿಪೋದ ಮತ್ತು ಪ್ರಯಾಣಿಕರ ಅದೆಷ್ಟು ಜೀವಗಳ ಬಲಿಯಾಗುತ್ತವೆ ದೇವರೆ ಬಲ.
Be the first to comment