ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಯುವಕರು ಚಟಗಳಿಂದ ಮುಕ್ತರಾಗುವಂತೆ ನೋಡಿಕೊಳುವುದು ಪತ್ರಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯವಾಗಬೇಕಾಗಿದೆ ಪೋಲಿಸರೂ ಕರ್ತವ್ಯ ನಿರ್ವಹಣೆ ಮಾಡುವ ತಮ್ಮ ಠಾಣಾ ವ್ಯಾಪ್ತಿಯಲ್ಲೆ ಅಕ್ರಮ ಚಟುವಟಿಕೆಗಳ ಎಗ್ಗಿಲದೆ ಸಾಗಿದರೆ ತಮ್ಮ ಮಕ್ಕಳು ಚಟಗಳ ದಾಸರಾಗುತ್ತಾರೆ ಎನುವ ಮಾನವಿ ಮೌಲ್ಯಗಳನ್ನು ರೂಡಿಸಿಕೊಂಡು ಕರ್ತವ್ಯ ನಿರ್ವಹಿಸಿ ಪೋಲಿಸ ಇಲಾಖೆಯ ಗೌರವವನ್ನು ನಾರಾಯಣಪುರ ಪೋಲಿಸ ಠಾಣಾ ವ್ಯಾಪ್ತಿಯ ಸಿಬ್ಬಂದಿ ಅರಿತುಕೊಳಬೇಕಾಗಿದೆ.
ಅಮರೇಶ ಕಾಮನಕೇರಿ
ಹುಣಸಗಿ:: ಬೆಲ್ಲಿನೆ ಎದ್ದು ಹೊಲ ಮೈಯುತ್ತದೆ ಅನ್ನುವ ಮಾತು ನಾರಾಯಣಪುರ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಅನ್ವಯಿಸುತ್ತದೆ.ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿ ಆದ ನಂತರ ಎಲ್ಲ ಅಕ್ರಮಗಳಿಗೂ ಕಡಿವಾಣ ಬೀಳುವುದು ಸಾಮಾನ್ಯ ಆದರೆ ನಾರಾಯಣಪುರ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಸಂದರ್ಭದಲ್ಲೆ ಅಕ್ರಮ ಮದ್ಯ ಮಾರಾಟ, ಮಟಕಾ , ಇಸ್ಪೀಟು ಜೋರಾಗಿ ನೆಡದಿದೆ.
ನಾರಾಯಣಪುರ ಪೋಲಿಸ ಠಾಣ ವ್ಯಾಪ್ತಿಯಲ್ಲಿ ಪ್ರತಿ ಹಳ್ಳಿಯ ಕಿರಾಣಿ ಅಂಗಡಿಗಳಲ್ಲಿ,ಹೋಟಲಗಳಲ್ಲಿ,ಪಾನ ಶಾಪಗಳಲ್ಲಿ, ಮದ್ಯ ಮಾರಟ ಗುಡಿಗುಂಡಾರಗಳಲ್ಲಿ ಕೆಲ ರಹಶ್ಯ ಸ್ಥಳಗಳಲ್ಲಿ ಇಸ್ಪೀಟು ಸಾಗುತ್ತಿದರು ಏನು ನೇಡದೆ ಇಲ್ಲ ಅನ್ನುವ ರೀತಿಯಲ್ಲಿ ಪೋಲಿಸರು ಇರುವುದು ನೋಡಿದರೆ ಪೋಲಿಸರ ಮೇಲೆ ಅನುಮಾನ ಮೂಡದೆ ಇರದು. ಅನೇಕ ಇಸ್ಪೀಟ ಅಡ್ಡಗಳು ತಲೆ ಎತ್ತಿವೆ,ಮಟ್ಕಾ ಎಗ್ಗಿಲ್ಲದೆ ಕೊಳಿ ಪಂಜಾಗಳು ಸಾರ್ವಜನಿಕ ಬಹಿರಂಗವಾಗಿ ಗೋತ್ತಾಗುತ್ತಿದರು ಪೋಲಿಸರಿಗೆ ಮಾತ್ರ ತಿಳಿಯದೆ ಇಲ್ಲ ಅನುವುದು ಎಗ್ಗಿಲ್ಲ ಅಕ್ರಮ ಸಾಗುತ್ತಿದರು ಪೋಲಿಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ.
ಅಕ್ರಮ ಚಟುವಟಿಕೆಗಳನ್ನು ನೇಡೆಸುವ ವ್ಯಕ್ತಿಗಳ ಜೋತೆ ಪೋಲಿಸರು ನೇರ ಸಂಪರ್ಕದಲ್ಲಿ ಇದ್ದಾರೆ ಎನುವ ಮಾತು ಸಾರ್ವಜನಿಕ ವಲಯದಲ್ಲಿ ಕೆಳಿ ಬರುತ್ತಿದೆ.
ಅಕ್ರಮ ಚಟುವಟಿಕೆಗಳಲ್ಲಿಗೆ ಕಡಿವಾಣ ಹಾಕಿ ಎಂದು ಸಾಮಾಜಿಕ ಕಾರ್ಯಕರ್ತರು ಪೋಲಿಸ ಠಾಣೆಗೆ ದೂರು ನೀಡಿದರೆ. ಅಕ್ರಮ ಚಟುವಟಿಕೆಗಳನ್ನು ನೇಡಿಸುವವರ ಮೂಲಕ ಜೀವ ಬೆದರಿಕೆ ಹಾಕುವ ಅನೇಕ ಪ್ರಕರಣಗಳು ನೇಡೆಯುತ್ತಿವೆ.
ನಾರಾಯಣಪುರ ಸುತ್ತ ಮುತ್ತಲಿನ ವಾತಾವರಣ ಬಿಹಾರ ಮಾದರಿಯಲ್ಲಿ ಬದಲಾವಣೆ ಆಗುತ್ತಿರುವದಕ್ಕೆ ಸ್ಥಳಿಯ ಪೋಲಿಸರೆ ಕಾರಣವಾಗುತ್ತಿರುವುದು ಸುಳ್ಳಲ್ಲ
ಕಾನೂನು ಗಾಳಿಗೆ ತೂರುವವರ ಜೋತೆ ಸ್ನೇಹ ಕಾನೂನು ಪರ ಇರುವವರಿಗೆ ಪರಲೋಕದ ದಾರಿ ತೋರಿಸು ಕಾರ್ಯ ಠಾಣೆಯ ಕೆಲ ಪೋಲಿಸ ರಿಂದ ನೇಡೆಯುತ್ತಿದೆ ಎಂದು ಸಾರ್ವಜನಿಕರು ಮಾತಾಡಿಕೋಳುತ್ತಿದ್ದಾರೆ.
ಅಕ್ರಮ ಚಟುವಟಿಕೆ ಜನರು ಮತ್ತು ಕೆಲ ಪೋಲಿಸರ ಮದ್ಯೆ ಕೋಡು ಕೋಳುವಿಕೆ ಇರುವದರಿಂದ ಈ ವರದಿ ಮಾಡಿದ ನಂತರ ಅಕ್ರಮ ಚಟುವಟಿಕೆಗಳಲ್ಲಿ ತೋಡಿಗಿದವರಿಂದ ಕೆಲ ಪೋಲಿಸ ಸಿಬ್ಬಂದಿಯೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದವರಗೆ ಬೆಂಬಲಿಸಿ ಹಲ್ಲೆ ಮಾಡಿಸುತ್ತಾರೆ.ನಾರಾಯಣಪುರ ಪೋಲಿಸ ಸಿಬ್ಬಂದಿಯ ಪೋನಗಳನ ತನಿಖೆ ಮಾಡಿದರೆ ಎಲ್ಲ ಸತ್ಯ ಬಯಲಿಗೆ ಬರುತ್ತದೆ.
ಯಾದಗಿರಿ ಜೀಲ್ಲಾ ಎಸ ಪಿ ಸಾಹೇಬರು ಇತ್ತ ಕಡೆ ಗಮನ ಹರಿಸಿ ಅಕ್ರಮ ಚಟುವಟಿಕೆಗಳಲ್ಲಿ ತೋಡಗಿದವ ಜೋತೆ ಸ್ನೇಹ ಹೊಂದಿರುವ ಪೋಲಿಸ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ
ಒಂದು ವೇಳೆ ಅಕ್ರಮ ಚಟುವಟಿಕೆಗಳಲ್ಲಿಗೆ ಬೆಂಬಲಿಸುವ ಪೋಲಿಸರ ಮೇಲೆ ಕ್ರಮ ಕೈಗೊಳ್ಳಲದೆ ಇದ್ದರೆ ಕೆಲವೆ ವರ್ಷಗಳಲ್ಲಿ ನಾರಾಯಣಪುರ ಸುತ್ತ ಮುತ್ತಲಿನ ಗ್ರಾಮಗಳು ಬಿಹಾರ ರೀತಿಯಲ್ಲಿ ಆಗಿವದರಲ್ಲಿ ಅನುಮಾನ ಬೇಡ.
ನಾರಾಯಣಪುರ ಠಾಣಾ ವ್ಯಾಪ್ತಿಯ ಹಳ್ಳಿಗಳ ಜನರಿಗೆ ಪೋಲಿಸ ಇಲಾಖೆ ಮೇಲೆ ಇರುವ ಗೌರವ ಸಂಪೂರ್ಣ ಇಲ್ಲದಂತೆ ಆಗುದರ ಒಳಗಾಗಿ ಅಕ್ರಮಗಳಿಗೆ ಕಡಿವಾಣ ಹಾಕಿ ಪೋಲಿಸ ಇಲಾಖೆ ಮೇಲೆ ಸಾರ್ವಜನಿಕರು ಗೌರವ ನೀಡಿವಂತೆ ಹಿರಿಯ ಪೋಲಿಸರು ಮಾಡಬೇಕಾಗಿದೆ.
ನಾರಾಯಣಪುರ ಠಾಣಾ ವ್ಯಾಪ್ತಿಯ ಹಳ್ಳಿಗಳಲ್ಲಿ ನೇಡೆಯುವ ಅಕ್ರಮ ಚಟುವಟಿಕೆಗಳನ್ನು ಕಡಿವಾಣ ಹಾಕಲು ಸಂಘ ,ಸಂಸ್ಥೆಗಳು,ಸಾಮಾಜಿಕ ಕಾರ್ಯಕರ್ತ ಜೋತೆ ಪ್ರತಿ ಹಳ್ಳಿಗಳಲ್ಲಿ ವಿಶೇಷ ಸಭೆಗಳನ್ನು ಜೀಲ್ಲಾ ಎಸ ಪಿ ಸಾಹೇಬರು ಆಯೋಜಿಸಬೇಕಾಗಿದೆ.
ನಾರಾಯಣಪುರ ಠಾಣಾ ವ್ಯಾಪ್ತಿಯ ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರು ದೃಶ್ಯ
ಯುವಕರಿಗೆ ಕಾನೂನು ಅರಿವು ಮೂಡಿಸುವದರ ಜೋತೆಗೆ ಅಕ್ರಮ ಮಾಡುವವರ ಮೇಲೆ ಪೋಲಿಸ ಇಲಾಖೆಯವರು ಕ್ರಮ ಕೈಗೋಳುತ್ತಾರೆ ಎನುವ ಸಂದೇಶ ಸಾರ್ವಜನಿಕರಿಗೆ ಪೋಲಿಸ ಇಲಾಕೆ ನೀಡಬೇಕಾಗಿದೆ
Be the first to comment