ಶರಣಪ್ಪ ತಳವಾರ ಕಾಡಾ ಅಧ್ಯಕ್ಷ ಕೋಲಿ ನೌಕರ ಸಂಘದ ಹರ್ಷ

ಕಲಬುರ್ಗಿ ಜಿಲ್ಲಾ ಕೋಲಿ ಸಮಾಜದ ಹಿರಿಯ ಮುಖಂಡ ಶರಣಪ್ಪ ತಳವಾರ್ ಕೃಷ್ಣ ಮೇಲ್ದಂಡೆ ಯೋಜನೆ ಪ್ರದೇಶ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವುದಕ್ಕೆ ಜಿಲ್ಲಾ ಕೋಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಹರ್ಷ ಪಡಿಸಿದ್ದಾರೆ

ಜಿಲ್ಲಾ ಕೋಲಿ ಸಮಾಜ ನೌಕರರ ಸಂಘ ಜಿಲ್ಲಾಧ್ಯಕ್ಷರಾದ ನೀಲಕಂಠ ಜಮಾದಾರ್ ನಾಮದೇವ ಕಡಕೋಳ ಧರ್ಮರಾಜ್ ಜವಳಿ ಚಂದ್ರಕಾಂತ ತಳವಾರ್ ಸಿದ್ದಪ್ಪಾ ಮಾಗಾಂವ, ಸಿದ್ದಣ್ಣ ಮುಖರಂಬಿ ತುಕಾರಾಮ್ ಚಿತ್ತಾಪುರ್, ದಾದಾಸಾಹೇಬ್ ಹೆಸರೂರು ಡಾ.ಭೀಮರಾಯ ಅರಕೇರಿ ಶ್ಯಾಮಕುಮಾರ ಸಂಗಾವ್ಹಿಕರ್ ರಾಜೇಂದ್ರ ಝಳಕಿ, ಅವ್ವಣ್ಣಾ ತಳವಾರ್ ಕೋಲಿ ಸಮಾಜದ ಅನೇಕ ನೌಕರರ ಬಂದರುಗಳು ಹರ್ಷ ಪಡಿಸಿದ್ದಾರೆ

Be the first to comment

Leave a Reply

Your email address will not be published.


*