ಲಿಂಗಸ್ಗೂರು ತಾಲೂಕಿನ ಭೂದಾಖಲೆಗಳ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದ್ದು ಮುಗ್ಧ ರೈತರಿಂದ ಲಂಚ ಪಡೆಯುತ್ತಿದ್ದು. ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಪಡೆದಿದ್ದಾರೆ. ರೈತರ ಜಮೀನಿನ ದಾಖಲೆಗಳನ್ನು ಪಡೆಯಲು. ಲಂಚವಿಲ್ಲದೆ ಯಾವುದೇ ದಾಖಲೆಗಳು ಸಿಗುವುದಿಲ್ಲ. ಇಲ್ಲಿನ ಅಧಿಕಾರಿಗಳು ಸರ್ವೆ ಅಧಿಕಾರಿಗಳು ಟಿಪ್ಪಣಿ ಮ್ಯಾಪ್. ಆಕಾರಬಂದ. ಗ್ರಾಮ ನಕಾಶ. ಫಾರ್ಮ್ ನಂಬರ್೧೦
ಇತ್ಯಾದಿಗಳು ಪಡೆಯಲು ನಿಗದಿತ ಶುಲ್ಕವಿರುತ್ತದೆ. ಆದರೆ ಇಲ್ಲಿನ ಅಧಿಕಾರಿಗಳು ದಾಖಲೆಗಳನ್ನು ಪಡೆಯಲು ರೈತರಿಗೆ ಸಾವಿರಾರು ರೂಪಾಯಿ ಹಣವನ್ನು ಲಂಚದ ರೂಪದಲ್ಲಿ ಪಡೆಯುತ್ತಿದ್ದಾರೆ. ಹಣ ನೀಡದಿದ್ದಲ್ಲಿ ಲಭ್ಯವಿಲ್ಲ.ಉತ್ತರ ವಿರುತ್ತದೆ ಹಿಸಾ ನಕಾಶೆ. ಆಕರ ಬಂದ. ಗ್ರಾಮ ನಕಾಶ. ಮುಂತಾದ ದಾಖಲೆಗಳನ್ನು ಪಡೆಯಲು ಸಾಕಷ್ಟು ಹಣ ನೀಡಬೇಕು. ಇಲ್ಲವಾದಲ್ಲಿ ದಾಖಲೆಗಳು ದೊರೆಯುವುದಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದ್ದು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ. ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು. ಆರೋಪಿಸಿ ಲಿಂಗಸುಗೂರಿಗೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾ ತಾಂತ್ರಿಕ ಸಹಾಯಕರು. ಹಾಗೂ ಪದನಿಮಿತ್ತ್ಯ.. ಭೂದಾಖಲೆಗಳ ನಿರ್ದೇಶಕರು ರಾಯಚೂರು ಇವರಿಗೆ ಮನವಿ ಕೊಡುವುದರ ಮುಖಾಂತರ ಒತ್ತಾಯಿಸಿದರು.
ಈ ಸಂದರ್ಭದಲ್ಲಿ. ಶಿವಣ್ಣ ಪರಂಗಿ. ಕಸಬಾಲಿಂಗಸುಗೂರು. ಮತ್ತು ಹುಲಗಪ್ಪ ಕೆಸರಟ್ಟಿ. ರಮೇಶ್.ಗೋಸ್ಲ. ಪ್ರೇಮ ಜೀವಿ ಗೊರೆಬಾಳ್. ಕೃಷ್ಣ ಆನೆಹೊಸೂರು. ಸಂದರ್ಭದಲ್ಲಿ ಇದ್ದರು.
Be the first to comment