ಕೋವಿಡ್-19 ಸಹಾಯವಾಣಿ ಕೇಂದ್ರ ಸ್ಥಾಪನೆ.

ವರದಿ:ಬಸವರಾಜ್ ಬಿರಾದಾರ್

ರಾಯಚೂರು: ಮಸ್ಕಿ ತಾಲೂಕಿನ ತಲೆಕಾನ ಗ್ರಾಮ ಪಂಚಾಯತಿಯಲ್ಲಿ ಕೋವಿಡ್ 19 ಕಂಟ್ರೋಲ್ ರೂಮ್ ನ್ನು ತೆರೆದಿದ್ದಾರೆ.

ಪ್ರಸ್ತುತ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಏಳು ಹಳ್ಳಿಗಳು 15 ತಾಂಡಗಳು ಪಂಚಾಯತ್ ವ್ಯಾಪ್ತಿಗೆ ಬರುತ್ತಿದ್ದು ಈ ಗ್ರಾಮಗಳಲ್ಲಿ ಯಾವುದೇ ವ್ಯಕ್ತಿಗೆ ಕರೋನಾ ಪಾಸಿಟಿವ್ ಬಂದಲ್ಲಿ ಈ ಕಂಟ್ರೋಲ್ ರೂಮಿಗೆ ಸಹಾಯವಾಣಿಯ ಮೂಲಕ ತಿಳಿಸಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಮಂಜುಳಾ ಹಾಗೂ ಬಿಲ್ ಕಲೆಕ್ಟರ್ ಬಸವರಾಜ್ ಹಾಗೂ ಸಿಬ್ಬಂದಿಯವರು ವಿನಂತಿಸಿ ಕೊಂಡಿರುತ್ತಾರೆ. ಸಹಾಯವಾಣಿ ನಂಬರ್.9900322287/953852544

Be the first to comment

Leave a Reply

Your email address will not be published.


*