ಜಿಲ್ಲಾ ಸುದ್ದಿಗಳು
ಬಾಗಲಕೋಟೆ:
ಇಲ್ಲಿಯವರೆಗೆ ಗುಣಮುಖರಾದವರ ಸಂಖ್ಯೆ 322,ಸಕ್ರಿಯ ಪ್ರಕರಣ 388.
ಬಾಗಲಕೋಟೆ ತಾಲೂಕಿನಲ್ಲಿ 20, ಜಮಖಂಡಿ 9, ಬಾದಾಮಿ 9, ಹುನಗುಂದ 9, ಬೀಳಗಿ 2, ಮುಧೋಳದಲ್ಲಿ 1, ರಾಯಚೂರು ಜಿಲ್ಲೆಯ 1, ವಿಜಯಪುರ ಜಿಲ್ಲೆಯ 3 ಕೋವಿಡ್ ಪ್ರಕರಣಗಳು ದೃಡಪಟ್ಟಿವೆ.
ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ 24 ವರ್ಷದ ಯುವಕ ಪಿ-56170, 50 ವರ್ಷದ ಮಹಿಳೆ ಪಿ-56170, ಮುದಗಲ್ಲಿನ 42 ವರ್ಷದ ಪುರುಷ ಪಿ-57877, ಇಲಕಲ್ಲ ಬಾಗವಾನ ಗಲ್ಲಿಯ 50 ವರ್ಷದ ಪುರುಷ ಪಿ-57880, ಇಲಕಲ್ಲಿನ ಮಾಜ್ ನಜೀರ್ ಅಹಮ್ಮದ ಚಾವಣಿಯ 12 ವರ್ಷದ ಬಾಲಕ ಪಿ-57882, ಇಲಕಲ್ಲಿನ 48 ವರ್ಷದ ಪುರುಷ ಪಿ-57884, 51 ವರ್ಷದ ಪುರುಷ ಪಿ-57893, ಇಲಕಲ್ಲ ಮಲ್ಲಾಪೂರ ಪೇಟೆಯ 40 ವರ್ಷದ ಪುರುಷ ಪಿ-57896, ಇಲಕಲ್ಲಿನ 28 ವರ್ಷದ ಪುರುಷ ಪಿ-57897, ಬಾಗಲಕೋಟೆ ತಾಂಡಾದ 29 ವರ್ಷದ ಯುವಕ ಪಿ-57899, ಜಮಖಂಡಿಯ ರೆಹಮತ್ ನಗರದ 34 ವರ್ಷದ ಪುರುಷ ಪಿ-57910 ಸೋಂಕು ದೃಡಪಟ್ಟಿದೆ.
ಜಮಖಂಡಿಯ ಎಲ್.ಐ.ಸಿ ಗಲ್ಲಿಯ 62 ವರ್ಷದ ವೃದ್ದ ಪಿ-57916, ಬಾಗಲಕೋಟೆ ವಿನಾಯಕ ನಗರದ 47 ವರ್ಷದ ಪುರುಷ ಪಿ-57930, ಹಳೆ ಬಾಗಲಕೋಟೆ 36 ವರ್ಷದ ಪುರುಷ ಪಿ-57935, ಬಾಗಲಕೋಟೆ ತಾಲೂಕಿನ ಹಿಪ್ಪರಗಿಯ 33 ವರ್ಷದ ಮಹಿಳೆ ಪಿ-57941, ಬಾಗಲಕೋಟೆ ವಿದ್ಯಾಗಿರಿಯ 49 ವರ್ಷದ ಮಹಿಳೆ ಪಿ-57976, ಬಾದಾಮಿಯ ಕಟಗೇರಿಯ 55 ಮಹಿಳೆ ಪಿ-57978, ಮಾತಾಡ ಗಲ್ಲಿ ಹಿಪ್ಪರಗಿ 45 ವರ್ಷದ ಮಹಿಳೆ ಪಿ-57982, ಬಾದಾಮಿ ತಾಲೂಕಿನ ಮಲ್ಲಾಪೂರ ಗ್ರಾಮದ 18 ಯುವಕ ಪಿ-58020, ಬಾದಾಮಿ ಮಂಜುನಾಥ ನಗರದ 3 ವರ್ಷದ ಬಾಲಕ ಪಿ-58042, ಬಾಗಲಕೋಟೆ ವಿದ್ಯಾಗಿರಿಯ 48 ವರ್ಷದ ಪುರುಷಪಿ-58045 ಸೋಂಕು ದೃಡಪಟ್ಟಿದೆ.
ಬಾಗಲಕೋಟೆಯ ನಿಂಗಾಪೂರ ಗ್ರಾಮದ 26 ವರ್ಷದ ಯುವಕ ಪಿ-58046, ಬಾಗಲಕೋಟೆ ಚಿಕ್ಕ ಮ್ಯಾಗೇರಿಯ 46 ವರ್ಷದ ಪುರುಷ ಪಿ-58047, ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ 45 ವರ್ಷದ ಪುರುಷ ಪಿ-59254, ಬಾಗಲಕೋಟೆ ನವನಗರದ 62 ವರ್ಷದ ವೃದ್ದ ಪಿ-59262, ಬಾಗಲಕೋಟೆಯ 83 ವರ್ಷದ ವೃದ್ದ ಪಿ-59266, ಅಂಬಲಿಕೊಪ್ಪ ಗ್ರಾಮದ 58 ವರ್ಷದ ಪುರುಷ ಪಿ-59362, ಬಾದಾಮಿಯ 45 ವರ್ಷದ ಪುರುಷ ಪಿ-59384, ವಿಜಯಪುರದ ಮುದ್ದೇಬಿಹಾಳದ 32 ವರ್ಷದ ಪುರುಷ ಪಿ-59394, ಬಾಗಲಕೋಟೆಯ 60 ವರ್ಷದ ಪುರುಷ ಪಿ-59397, ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದ 20 ವರ್ಷದ ಯುವಕ ಪಿ-59436 ಸೋಂಕು ದೃಡಪಟ್ಟಿದೆ.
ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದ 23 ವರ್ಷದ ಯುವತಿ ಪಿ-60593, ಬಾದಾಮಿ ಟಿಎಂಸಿಯ 53 ವರ್ಷದ ಪುರುಷ ಪಿ-60683, 40 ವರ್ಷದ ಪುರುಷ ಪಿ-60685, ಬಾದಾಮಿ ತಾಲೂಕಿನ ಗೋವನಕೊಪ್ಪದ 45 ವರ್ಷದ ಮಹಿಳೆ ಪಿ-61138, ಬಾದಾಮಿಯ 72 ವರ್ಷದ ವೃದ್ದ ಪಿ-61239, ಬಾದಾಮಿ ತಾಲೂಕಿನ ಕಾಕನೂರ ಗ್ರಾಮದ 30 ವರ್ಷದ ಮಹಿಳೆ ಪಿ-61245, ಬಾಗಲಕೋಟೆ ನವನಗರದ 40 ವರ್ಷದ ಮಹಿಳೆ ಪಿ-63863, 39 ವರ್ಷದ ಪಿ-63992, ಮುಧೋಳನ 47 ವರ್ಷದ ಪುರುಷ ಪಿ-64250, ಬೀಳಗಿ ತಾಲೂಕಿನ ಗಿರಿಸಾಗರದ 32 ವರ್ಷದ ಪುರುಷ ಪಿ-64381, ಬಾಗಲಕೋಟೆಯ ನವನಗರದ 63 ವರ್ಷದ ಮಹಿಳೆ ಪಿ-64424 ಸೋಂಕು ದೃಡಪಟ್ಟಿದೆ.
ಗುಳೇದಗುಡ್ಡದ ಪರುತಿಯ 65 ವರ್ಷದ ಪುರುಷ ಪಿ-64438, ವಿಜಯಪುರದ 85 ವರ್ಷದ ವೃದ್ದ ಪಿ-64595, ಬಾಗಲಕೋಟೆ ಗದ್ದನಕೇರಿಯ 38 ವರ್ಷದ ಪುರುಷ ಪಿ-64619, ವಿಜಯಪುರ 39 ವರ್ಷದ ಪುರುಷ ಪಿ-64767, ಬೀಳಗಿಯ 56 ವರ್ಷದ ಪುರುಷ ಪಿ-64870, ಜಮಖಂಡಿಯ 52 ವರ್ಷದ ಪುರುಷ ಪಿ-65058, ಬಾಗಲಕೋಟೆ ನವನಗರದ 89 ವರ್ಷದ ವೃದ್ದ ಪಿ-65170, ಹಳೆ ಬಾಗಲಕೋಟೆಯ 45 ವರ್ಷದ ಪುರುಷ ಪಿ-65478, ಇಲಕಲ್ಲಿನ 57 ವರ್ಷದ ಪುರುಷ ಪಿ-65571, ಕಲಾದಗಿ ಗ್ರಾಮದ 35 ವರ್ಷದ ಪುರುಷ ಪಿ-65841, ತೇರದಾಳಿನ 52 ವರ್ಷದ ಪುರುಷ ಪಿ-69169 ಸೋಂಕು ದೃಡಪಟ್ಟಿದೆ. ಹೊಸದಾಗಿ ದೃಡಪಟ್ಟ ಸೋಂಕಿತರನ್ನು ನಿಗದಿತ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಿಂದ ಕಳುಹಿಸಲಾಗಿದ್ದ 2360 ಸ್ಯಾಂಪಲ್‍ಗಳ ವರದಿ ನಿರೀಕ್ಷಿಸಲಾಗುತ್ತಿದೆ.ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದವರು 1264 ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 20770
ಒಟ್ಟು ನೆಗಟಿವ್ ಪ್ರಕರಣ 17560, ಪಾಜಿಟಿವ್ ಪ್ರಕರಣ 743, ಮೃತ ಪ್ರಕರಣ 31
ಕೋವಿಡ್‍ನಿಂದ ಗುಣಮುಖರಾದವರು 322
ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರು ಒಟ್ಟು 388,ಕಂಟೈನ್‍ಮೆಂಟ್ ಝೋನ್ 90,
ರಿಜೆಕ್ಟ ಆದ ಸ್ಯಾಂಪಲ್ 32,
14 ದಿನಗಳ ಕ್ವಾರಂಟೈನ್‍ನಿಂದ ಬಿಡುಗಡೆ ಹೊಂದಿದವರು ಒಟ್ಟು 6296.ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾದ್ಯಮ ಹೇಳಿಕೆ ನೀಡಿದ್ದಾರೆ.
Be the first to comment