ಬಾಗಲಕೊಟೆ:ಕೊರೊನಾ ಸೊಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ಸಲುವಾಗಿ ಇಂದು ನಡೆದ ವ್ಯಾಪಾರಸ್ಥರ ಸಭೆಯಲ್ಲಿ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ, ಕಪ್ಪಡ ಮಾರ್ಕೆಟ್, ಕಿರಾಣಿ ವರ್ತಕರು, ವ್ಯಾಪಾರಸ್ಥರು,ಚಿನ್ನದ ವ್ಯಾಪಾರಿಗಳು ಮತ್ತು ಸ್ಟೇಷನರಿ ಹೀಗೆ ಎಲ್ಲಾ ಸಂಘದ ಅಧ್ಯಕ್ಷರು ಸೇರಿ ಸಭೆಯಲ್ಲಿ ದಿನಾಂಕ 10/ 7/2020 ರಿಂದ 25/7/20 ವರೆಗೆ ಸ್ವಯಂ ಪ್ರೇರಿತವಾಗಿ ಮಧ್ಯಾಹ್ನ 2.00ಕ್ಕೆ ಅಂಗಡಿಗಳನ್ನು ಬಂದ ಮಾಡಲಾಗುವುದು.ಅದರಂತೆ ಅಂಗಡಿ-ಮುಂಗಟ್ಟು ತೆರೆಯುವ ಸಮಯ. ಬೆಳಿಗ್ಗೆ9.00am. ಮಧ್ಯಾಹ್ನ 2.00pm ಮಾತ್ರ ಎಂದು ತೀರ್ಮಾನಿಸಲಾಯಿತು.
Be the first to comment