ಸೋಂಕಿತರ ಸಂಖ್ಯೆ 313 ಕ್ಕೆ ಏರಿಕೆ :ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ.
ಬಾಗಲಕೋಟೆ:ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಎಲ್ಲರಲ್ಲೂ ಅಚ್ಚರಿಯನ್ನುಂಟು ಮೂಡಿಸುತ್ತಿದೆ.ಇಂದು ಸಂಜೆ ಹೆಲ್ತಬುಲೆಟಿನ್ ನಲ್ಲಿ ಬಾಗಲಕೋಟೆಯಲ್ಲಿ 6, ಜಮಖಂಡಿ 3, ಮುಧೋಳ 8, ಹುನಗುಂದ 5, ಬಾದಾಮಿಯಲ್ಲಿ 2 ಪ್ರಕರಣಗಳು ದೃಡಪಟ್ಟಿವೆ.
ಬಾಗಲಕೋಟೆ:06
ವಿನಾಯಕ ನಗರದ ಪಿ-12062 ಸೋಂಕಿತ ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಅದೇ ನಗರದ 39 ವರ್ಷದ ವ್ಯಕ್ತಿ ಪಿ-28304 (ಬಿಜಿಕೆ-290), ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ನಗರದ ಸ್ಟೇಷನ್ ಸರ್ಕಲ್ ನಿವಾಸಿ 37 ವರ್ಷದ ಮಹಿಳೆ ಪಿ-28305 (ಬಿಜಿಕೆ-291), ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿ ಕೊರೊನಾ ಚಿಕಿತ್ಸೆಯಿಂದ ಫಲಕಾರಿಯಾಗದೇ ಮೃತಪಟ್ಟ ಗುಳೇದಗುಡ್ಡ ಪಿ-11211 ಸೋಂಕಿತ ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಬಾಗಲಕೋಟೆ ನಗರದ ಹಳಪೇಟೆ ನಿವಾಸಿ 55 ವರ್ಷದ ವ್ಯಕ್ತಿ ಪಿ-28306 (ಬಿಜಿಕೆ-292), ಕಲಾದಗಿಯ ಪಿ-15301 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ 38 ವರ್ಷದ ಪುರುಷನಿಗೆ ಪಿ-28307 (ಬಿಜಿಕೆ-293),ಬಾಗಲಕೋಟೆ ನವನಗರದ ಸೆಕ್ಟರ ನಂ.63ಎ ನಿವಾಸಿ 59 ವರ್ಷದ ಪುರುಷ ಪಿ-28313 (ಬಿಜಿಕೆ-299) ಸೋಂಕು ದೃಡಪಟ್ಟಿದೆ. ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಬಾಗಲಕೋಟೆ ನಗರದ 59 ವರ್ಷದ ಪುರುಷ ಪಿ-28325 (ಬಿಜಿಕೆ-311),
ಜಮಖಂಡಿ:03
ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ 12 ವರ್ಷದ ಬಾಲಕಿ ಪಿ-28308 (ಬಿಜಿಕೆ-294), 52 ವರ್ಷದ ಪುರುಷನಿಗೆ ಪಿ-28309 (ಬಿಜಿಕೆ-295) ಹಿಪ್ಪರಗಿ ಗ್ರಾಮದ 22 ವರ್ಷ ಯುವತಿ ಪಿ-28311(ಬಿಜಿಕೆ-297) ಸೋಂಕು ತಗಲಿರುವ ಬಗ್ಗೆ ಪತ್ತೆ ಹಚ್ಚಲಾಗುತ್ತಿದೆ.
ಮುಧೋಳ:08
ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಮುಧೋಳನ 45 ವರ್ಷದ ಮಹಿಳೆ ಪಿ-28310 (ಬಿಜಿಕೆ-296), ಪಿ-15304 ದ್ವಿತೀಯ ಸಂಪರ್ಕ ಹೊಂದಿದ ಮುಧೋಳನ ಬಾದಗಟ್ಟಿ ಏರಿಯಾದ ನಿವಾಸಿ 41 ವರ್ಷದ ಪುರುಷ ಪಿ-28312 (ಬಿಜಿಕೆ-298), ಸೋಂಕು ದೃಡಪಟ್ಟಿದೆ. ಪಿ-15304 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಮುಧೋಳನ ಬಾದಗಟ್ಟಿ ಏರಿಯಾದ ನಿವಾಸಿ 31 ವರ್ಷದ ಮಹಿಳೆ ಪಿ-28314 (ಬಿಜಿಕೆ-300), 61 ವರ್ಷದ ಮಹಿಳೆ ಪಿ-28315 (ಬಿಜಿಕೆ-301), 9 ವರ್ಷದ ಬಾಲಕ ಪಿ-28316 (ಬಿಜಿಕೆ-302), 5 ವರ್ಷದ ಬಾಲಕ ಪಿ-28317 (ಬಿಜಿಕೆ-303), ಇನ್ನು ಪಿ-7547 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಮುಧೋಳನ ಬಾಲಗಾರ ಗಲ್ಲಿಯ ನಿವಾಸಿ 38 ವರ್ಷದ ಮಹಿಳೆ ಪಿ-28318 (ಬಿಜಿಕೆ-304), 19 ವರ್ಷದ ಯುವಕ ಪಿ-28319 (ಬಿಜಿಕೆ-305)
ಹುನಗುಂದ:05
ಪಿ-10769 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಇಲಕಲ್ಲ ನಗರದ 35 ವರ್ಷದ ಮಹಿಳೆ ಪಿ-28320 (ಬಿಜಿಕೆ-306), 45 ವರ್ಷದ ಪುರುಷ ಪಿ-28321 (ಬಿಜಿಕೆ-307), 58 ವರ್ಷದ ಪುರುಷ ಪಿ-28322 (ಬಿಜಿಕ-308), 62 ವರ್ಷದ ವೃದ್ದೆಗೆ ಪಿ-28323 (ಬಿಜಿಕೆ-309) ,ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಇಲಕಲ್ಲನ 58 ವರ್ಷದ ಪುರುಷನಿಗೆ ಪಿ-28327 (ಬಿಜಿಕೆ-313) ಸೋಂಕು ದೃಡಪಟ್ಟಿದೆ.
ಬದಾಮಿ:02
ಗುಜರಾತನ ಅಹಮದಾಬಾದ್‍ನಿಂದ ಆಗಮಿಸಿದ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದ 37 ವರ್ಷದ ಪುರುಷ ಪಿ-28324 (ಬಿಜಿಕೆ-310), ಪಿ-10769 ಪ್ರಾಥಮಿಕ ಸಂಪರ್ಕ ಹೊಂದಿದ ಗುಳೇದಗುಡ್ಡದ 56 ವರ್ಷದ ಮಹಿಳೆ ಪಿ-28326 (ಬಿಜಿಕೆ-312), ಸೋಂಕು ದೃಡಪಟ್ಟಿದೆ.ಸೋಂಕು ದೃಡಪಟ್ಟವರನ್ನು ನಿಗದಿತ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಿಂದ ಜುಲೈ 3 ರಂದು ಕಳುಹಿಸಿಲಾಗಿದ್ದ 332 ಸ್ಯಾಂಪಕ್‍ಗಳ ವರದಿ ನೆಗಟಿವ್ ಬಂದಿವೆ.ಜಿಲ್ಲೆಯಿಂದ ಹೊಸದಾಗಿ 452 ಸ್ಯಾಂಪಕ್‍ಗಳ ಪರೀಕ್ಷೆಗೆ ರವಾನಿಸಲಾಗಿದೆ.
ಜಿಲ್ಲೆಯಿಂದ ಕಳುಹಿಸಲಾಗಿದ್ದ 1138 ಸ್ಯಾಂಪಲ್‍ಗಳ ವರದಿ ನಿರೀಕ್ಷಿಸಲಾಗುತ್ತಿದೆ.ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದವರು 1082.ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 15596.
ಒಟ್ಟು ನೆಗಟಿವ್ ಪ್ರಕರಣ 14046, ಪಾಜಿಟಿವ್ ಪ್ರಕರಣ 313, ಮೃತ ಪ್ರಕರಣ 7.
ಕೋವಿಡ್‍ನಿಂದ ಗುಣಮುಖರಾದವರು 150. ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರು ಒಟ್ಟು 156.ಕಂಟೈನ್‍ಮೆಂಟ್ ಝೋನ್ 30.ರಿಜೆಕ್ಟ ಆದ ಸ್ಯಾಂಪಲ್ 29.14 ದಿನಗಳ ಕ್ವಾರಂಟೈನ್‍ದಿಂದ ಬಿಡುಗಡೆ ಹೊಂದಿದವರು ಒಟ್ಟು 3764.
Be the first to comment