ಜೀಲ್ಲಾ ಸುದ್ದಿಗಳು
ನಾಲತವಾಡ ಕೋವಿಡ್-19 ಸಾಂಸ್ಥಿಕ ಕ್ವಾಂರಟೈನ್ ಸೆಂಟರ್ ಶ್ರೀ ಮೂರಾರ್ಜಿ ದೇಸಾಯಿ ವಸತಿ ಶಾಲೆ ನಾಲತವಾಡ ದಲ್ಲಿ ಡಾ||ಸಿ.ಬಿ.ವಿರಕ್ತಮಠ ವೈಧ್ಯಾಧಿಕಾರಿಗಳು ನೇತೃತ್ವದಲ್ಲಿ ಹಿರಿಯ ಪ್ರಯೋಗಶಾಲಾ ತಂತ್ರಜ್ಞ ಶ್ರೀ ಈರಣ್ಣ ಚಿನಿವಾರ ಮೇಲ್ವಿಚಾರಣೆಯಲ್ಲಿ 142 ಜನರ ಗಂಟಲು ದ್ರವದ
ಮಾದರಿ ಸಂಗ್ರಹ ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಹಿರಿಯ ಪ್ರಯೋಗಶಾಲಾ ತಂತ್ರಜ್ಞ ಶ್ರೀ ಈರಣ್ಣ ಚಿನಿವಾರ ,ಶ್ರೀ ಆನಂದಗೌಡ ಬಿರಾದಾರ,ಶ್ರೀ ದಾದಾಪೀರ ಹವಾಲ್ದಾರ ಶ್ರೀ ಸಚಿನ್ ರೂಡಗಿ, ಸಂಪೂರ್ಣ ಸುರಕ್ಷತೆಯೊಂದಿಗೆ ಪಿಪಿಇ ಕಿಟ್ ಧರಿಸಿಕೊಂಡು ಸಂಗ್ರಹಿಸಿದರು ಶ್ರೀ ಬಿ.ಕೆ ಕನಸಾಯಿ,ಶ್ರೀ ಮಲ್ಲಿಕಾರ್ಜುನ ಎಸ್ ಹಿರಿಯ ಆರೋಗ್ಯ ಸಹಾಯಕರು ಶ್ರೀ ಸಂತೋಷ ನಾಗರಬೆಟ್ಟ,ಶ್ರೀ ಮಲ್ಲಿಕಾರ್ಜುನ ನಾವದಗಿ,ಅಂಬಿಕಾ,ಅಮೃತಾ ಹಾಗೂ ದೇವಮ್ಮ ತೊಗರಿ ಆಶಾ ಕಾರ್ಯಕರ್ತೆಯರು ಸುಗಮಕಾರರು.ಶ್ರೀಮತಿ ಸರಸ್ವತಿ ಹಿರೇಮಠ. ಶ್ರೀಮತಿ ಅಕ್ಕಮ್ಮ ಡೇರೇಧ ಆಶಾ ಕಾರ್ಯಕರ್ತೆಯರು ಇದ್ದರು ಹಾಗೂ ಅಂಬ್ರಶ ಹೂಳಿ
Be the first to comment