ಜೀಲ್ಲಾ ಸುದ್ದಿಗಳು
ಮುದ್ದೇಬಿಹಾಳದಿಂದ 350-400 ಕಿಮಿ ಅಂತರದಲ್ಲಿರುವ ಗೋವಾ ಗಡಿ.
ಗೋವಾ ಗಡಿಯಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೆ ಸಿಕ್ಕಿಹಾಕೊಂಡು ಪರದಾಡುತ್ತಿರುವ ವಿಜಯಪುರ ಜಿಲ್ಲೆಯ ಕೂಲಿಕಾರ್ಮಿಕರ ಸಮಸ್ಯೆ ಖುದ್ದು ಆಲಿಸಲು, ಅವರನ್ನು ಊರಿಗೆ ಕರೆತರಲು ಬಸ್ಸಿನ ವ್ಯವಸ್ಥೆ ಮಾಡಲು ತೆರಳುತ್ತಿರುವ ನಡಹಳ್ಳಿ.
ಈಗಾಗಲೇ ಕೊರೊನಾ ಲಾಕಡೌನ್ ಸಂಕಷ್ಟಕ್ಕೀಡಾಗಿ ತೊಂದರೆಯಲ್ಲಿರುವ ಮುದ್ದೇಬಿಹಾಳ, ದೇವರ ಹಿಪ್ಪರಗಿ ವಿದಾನಸಭಾ ಮತಕ್ಷೇತ್ರಗಳ 28000 ಬಡವರು, ವಲಸೆ ಕಾರ್ಮಿಕರಿಗೆ ಅಂದಾಜು 1.5 ಕೋಟಿ ರೂ ಸ್ವಂತ ಖರ್ಚಿನಲ್ಲಿ ಎರಡು ವಾರಗಳಿಗಾಗುವಷ್ಟು ಆಹಾರ ಸಾಮಗ್ರಿ ಕಿಟ್ ಹಂಚಿ, ಊಟ ಕೊಟ್ಟು ಬಡವರ ಹಸಿವು ನೀಗಿಸುತ್ತಿರುವ ನಡಹಳ್ಳಿ.
ಶಾಸಕರ ಜನಪರ ಸ್ಪಂದನೆಗೆ ಜಿಲ್ಲೆಯಾದ್ಯಂತ ಶ್ಲಾಘನೆ, ಕಾರ್ಮಿಕರನ್ನು ಕರೆತರಲು ಖುದ್ದು ತಾವೇ ಗೋವಾಕ್ಕೆ ಹೊರಟುನಿಂತಿದ್ದಕ್ಕೆ ವ್ಯಾಪಕ ಹರ್ಷ.
ಹೆಚ್ವಿನ ಮಾಹಿತಿ, ಫೋನೊಗಾಗಿ ಶಾಸಕರ ಸಂಪರ್ಕ ಸಂಖ್ಯೆ- 9686744993
Be the first to comment