ಜಿಲ್ಲಾ ಸುದ್ದಿಗಳು
ವಿಜಯಪುರ : ಗಾಳಿ ಮಳೆಗೆ ಬಾಳೆತೋಟ ನಾಶವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ನಡೆದಿದೆ. ರೇವಣ್ಣಪ್ಪ ಕಂಭಾವಿ, ಮಡಿವಾಳಪ್ಪ ಕಂಭಾವಿ ಸೇರಿದಂತೆ ಕ್ಕೂ ಹೆಚ್ಚು ರೈತರು ಬೆಳೆದ 500 ಕ್ಕಿಂತ ಹೆಚ್ಚು ಸುಮಾರು 20 ರೈತರ ಹೂಲದಲ್ಲಿ ನೆಲಕ್ಕೆ ಉರುಳು ಬಿದ್ದು ನಾಶವಾಗಿದೆ. ಮತ್ತು ನಾಲತವಾಡ ಪಟ್ಟಣ ಹಾಗೂ ಸತ್ತ ಮೂತ್ತಲು ಹಳ್ಳಿಗಳಲ್ಲಿ ಬಳೆ ಗಿಡಗಳು ನೆಲಕ್ಕೆ ಹುರಳಿವೆ ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆಗೆ ಕೊರೋನಾ ವೈರಸ್ ನಿಂದ ಬೆಂಬಲ ಬೆಲೆ ಸಿಗದೇ ಕಣ್ಣೀರು ಹಾಕುತ್ತಿದ್ದಾರೆ.
ಇದರ ಮಧ್ಯೆ ಮಳೆ ಲಕ್ಷಾಂತರ ಮೌಲ್ಯದ ಬಾಳೆಗಿಡ ಲಾಸ್ ಆಗಿ ಕೈಗೆ ಬಂದ್ ತುತ್ತು ಬಾಯಿಗೆ ಬರದಂತಾಗಿದೆ ರೈತರ ಬದುಕು. ಅದಕ್ಕಾಗಿ ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ನೀಡುವಂತೆ ರೈತರ ಒತ್ತಾಯಿಸಿದ್ದಾರೆ. ಇನ್ನು ಸ್ಥಳಕ್ಕೆ ತೋಟಿಗಾರಿಕೆ ಅಧಿಕಾರಿ ವಿನೋದ, ಕಂದಾಯ ಇಲಾಖೆ ಅಧಿಕಾರಿ ಏಕನಾಥ ಸಾಲವಾಡಗಿ, ಕಂದಾಯ ನಿರೀಕ್ಷಕ ಎನ್.ಬಿ. ದೊರೆ ಹಾಗೂ ಸಿಬಂದಿಗಳು ಮುತ್ತಣ್ಣ ತಳವಾರ ಮಹಿಬು ನಾಡದಾಳ ಇದ್ದರು ಭೇಟಿ ನೀಡಿ ಪರಿಶೀಲನೆ ನಡೆಸಿದರು…
Be the first to comment