ಜೀಲ್ಲಾ ಸುದ್ದಿಗಳು
ಯಾದಗಿರಿ ಬ್ರೇಕಿಂಗ್ ನ್ಯೂಸ್
ಕೆಂಭಾವಿಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ ರಾಜಾರೋಷವಾಗಿ ಬಟ್ಟೆ ವ್ಯಾಪಾರ
ಬಟ್ಟೆ ಅಂಗಡಿ ವ್ಯಾಪಾರಿ ಮತ್ತು ಪುರಸಭೆ ಅಧಿಕಾರಿಗಳ ನಡುವೆ ಜಗಳ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಘಟನೆ
ಅಂಗಡಿ ಓಪನ್ ಮಾಡಿದ ರಾಜಸ್ತಾನ ಮೂಲದ ವ್ಯಾಪಾರಿ
ವ್ಯಾಪಾರಿಯನ್ನು ಪ್ರಶ್ನಿಸಿದ್ದಕ್ಕೆ ಅಧಿಕಾರಿಗಳ ವಿರುದ್ಧ ಗಲಾಟೆ ಮಾತಿನ ಚಕಮಕಿ
ಅಧಿಕಾರಿಗಳು ಸ್ಥಳಕ್ಕೆ ಹೋದರೂ ಅಂಗಡಿಯಿಂದ ಹೊರ ಬಾರದ ವ್ಯಾಪಾರಿಗಳು
ಸಾಮಾಜಿಕ ಅಂತರವನ್ನು ಮರೆತು ಜಗಳ ನೋಡಲು ಗುಂಪುಗಟ್ಟಿ ಬಂದು ನಿಂತ ಜನ
ಜನರನ್ನು ನಿಯಂತ್ರಿಸಬೇಕಾದ ಅಧಿಕಾರಿಗಳು ಕೂಡ ಜಗಳದಲ್ಲಿ ತಲ್ಲೀನ
Be the first to comment