ರಾಜ್ಯ ಸುದ್ದಿಗಳು
ದೇಣಿಗೆ ನೀಡಲು ಪ್ರಮುಖವಾಗಿ ಮುಂದೆ ಬಂದ ನೀಡಿದವರು ಡಾಕ್ಟರ್ ಪ್ರದೀಪ್. (1/2 kg ಎಣ್ಣೆ ಪಾಕೇಟ್ ೧೦೦.ಕೃಷ್ಣಪ್ಪ ಜಾಡರ್,(115kg ಗೋಧಿ ಹಿಟ್ಟು ) ಶ್ರೀ ರಾಮ ಬಡಾವಣೆಯ ಬಸವರಾಜ್ (60kg ಕಡಲೆ ಕಾಳು ) .ಬೇತೂರು ಸುರೇಶ್. ಸಿದ್ದೇಶ್(.100kgಅಕ್ಕಿ 45kg ಗೋಧಿ ಹಿಟ್ಟು )ಮಾಲತೇಶ crpf( ಸಕ್ಕರೆ 100kg tea6.5 kg ಪೌಡರ್ )smc .ಶಾಂತರಾಜ್ km. 200kg ಅಕ್ಕಿ.ಕುಮಾರ್ ಬಿಡದಿ ಇವರು 90kg ಗೋಧಿ ಹಿಟ್ಟು ಜೋತೆಗೆ ಸಮಾಜ ಹಿರಿಯ ನೀಡಿದ್ದಾರೆ.
ದಾವಣಗೆರೆ:-ಕರೋನಾ ವೈರಸ್ ಹರಡುವಿಕೆ ಹಾಗೂ ಇದರ ನಿಯಂತ್ರಣಕ್ಕಾಗಿ ತೆಗೆದುಕೊಂಡ ಲಾಕ್ ಡೌನ್ನಿಂದ ದಾವಣಗೆರೆ ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ .
ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಇಂತಹ ಸಂದರ್ಭದಲ್ಲಿ ಯಾವುದೇ ಜಾತಿ ಧರ್ಮ ಮೇಲು ಕೀಳು ಎಂಬ ಭಾವನೆ ಇಲ್ಲದೆ ಎಲ್ಲರಿಗೂ ಸಹಾಯ ಮಾಡಿ ಮಾನವೀಯತೆಯನ್ನು ಮೆರೆಯಬೇಕಾಗಿದೆ.
ದಾವಣಗೆರೆ ಜಿಲ್ಲೆಯ ಗಂಗಾಮತ ಸಮಾಜದ ಬಂಧುಗಳು ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ತಮ್ಮ ಸಮಾಜದ ಬಾಂಧವರಿಂದ ಇತರ ಸಮಾಜದ ಕಡು ಬಡವರಿಗೆ ಆಹಾರದ ಕಿಟ್ಟನ್ನು ನೀಡುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಸಂಕಷ್ಟದ ಸಮಯದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುವುದರ ಮೂಲಕ ಅವರ ನೆರವಿಗೆ ಧಾವಿಸಬೇಕು ಎಂಬ ಸಂದೇಶವನ್ನು ಇತರ ಸಮಾಜದ ಬಂಧುಗಳಿಗೆ ಮಾದರಿಯಾಗಿ ತಮ್ಮ ಸಮಾಜದ ಬಂಧುಗಳಿಂದ ನೆರವಿನ ಹಸ್ತವನ್ನು ಚಾಚಿರುವುದು .ಸಮಾಜದಲ್ಲಿ ಸಾಮರಸ್ಯದ ದೃಷ್ಟಿಯಿಂದ ಅತ್ಯುತ್ತಮ ಬೆಳವಣಿಗೆಯಾಗಿದೆ
ಸಂಕಷ್ಟದ ಸಮಯದಲ್ಲಿ ನೀವು ಬದುಕಿ, ಇತರರನ್ನು ಬದುಕಿಸಿ. ಜೀವಕ್ಕಿಂತ, ಜೀವನ ಮುಖ್ಯ .ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವುದೇ ಭಾರತದ ಸಂಸ್ಕೃತಿ ಆ ನಿಟ್ಟಿನಲ್ಲಿ ಗಂಗಾಮತ ಸಮಾಜದ ಬಂಧುಗಳು ನಡೆದುಕೊಂಡು ಹೋಗುತ್ತಿದ್ದಾರೆ ಇತರರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ ತಮ್ಮ ಸಮಾಜದಿಂದ ಸಾಧ್ಯವಾಗುವಂಥ ಎಲ್ಲ ನೆರವನ್ನು ನೀಡುತ್ತಿದ್ದಾರೆ .
ಸತ್ತಾರ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ ಬದುಕಿದ್ದಾಗ ಈ ನಾಲ್ಕು ಜನರಿಗೆ ಅತ್ಯುತ್ತಮವಾದ ಸಮಾಜ ಮೆಚ್ಚುವಂತಹ ಕಾರ್ಯ ಮಾಡಿದರೆ ಅದು ಕೊನೆಯ ತನಕ ಒಯ್ಯುತ್ತದೆ .ಇತಿಹಾಸದ ಪುಟ ಸೇರುತ್ತದೆ .ಆಗ ಸಮಾಜದ ಬಾಂಧವರಲ್ಲಿ ನಾನು ಉತ್ತಮ ಕಾರ್ಯ ಮಾಡಿದೆ ಎಂಬ ಆತ್ಮ ತೃಪ್ತಿ ಸಿಗುತ್ತದೆ .ಆಗ ಭಾರತದ ಸಂಸ್ಕಾರ, ಸಂಸ್ಕೃತಿಯೂ ಉಳಿಯುತ್ತದೆ .
ಗಂಗಾಮತ ಸಮಾಜದ ಈ ಸಂಕಷ್ಟದ ಸಮಯದಲ್ಲಿ ಇತರರಿಗೆ ನೆರವಾಗಿದ್ದು ,ನಮ್ಮ ಅಂಬಿಗ ವಾಹಿನಿಯು ಅತ್ಯಂತ ಹೃದಯ ಸ್ಪರ್ಶಿ ಅಭಿನಂದಿಸುತ್ತದೆ.
ಈ ಕಾರ್ಯದಲ್ಲಿ ಗಂಗಮತ ಸಮಾಜದ ಜೀಲ್ಲಾಧ್ಯಕರಾದ ಬಿ ಕೆ ಮಂಜಣ್ಣ.ಮಾಹಾಂತೇಶ ಹರಿಹರ ಹಾಗೂ ಸಮಾಜ ಪ್ರಮುಖ ಮುಖಂಡರು ಇದ್ದರು
Be the first to comment