ಜೀಲ್ಲಾ ಸುದ್ದಿಗಳು
ಹುಕ್ಕೇರಿ:-ಕೊರೊನ್ ವೈರಸ್ ದಿಂದ ಇಡೀ ದೇಶವೆ ಸ್ತಬ್ದ ವಾಗಿದ್ದು ಇಂತಹ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಿನ ಮನಗುತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನರಸಿಂಗ್ ಪುರ ಗ್ರಾಮದಲ್ಲಿ ಗ್ರಾಮಸ್ಥರು ಅಂತರ ಕಾಯ್ದುಕೊಳ್ಳದೇ ಇದ್ದು ಲಾಕ್ ಡೌನ್ ಉಲಂಘನೆ ಮಾಡಿದ್ದಾರೆ.ಅಡುಗೆ ಅನಿಲ ಖರಿದಿಸುವಲ್ಲಿ ಜನರು ಗುಂಪು ಗುಂಪಾಗಿ ಕುಡಿ ಮಾಸ್ಕ ಇಲ್ಲದೆ ರೋಡಿಗಿಳಿದ್ದಿದ್ದು ಎಷ್ಟರಮಟ್ಟಿಗೆ ಸರಿ ಇನ್ನೂ ಅಲ್ಲಿಯ ಜನರನ್ನು ಕೇಳಿದರೆ ನಮಗೆ ಗ್ರಾಮ ಪಂಚಾಯತ್ ಅಥವಾ ಯಾವುದೇ ಅಧಿಕಾರಿಗಳು ಮಾಸ್ಕ ಧರಿಸಬೇಕು ಅಂತರ ಕಾಯಬೇಕು ಅಂತ ಹೇಳಿಲ್ಲ ನಮ್ಮ ಇದರ ಬಗ್ಗೆ ಗೊತ್ತಿಲ್ಲ ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ , ಇನ್ನಾದರೂ ಎಚ್ಚತ್ತು ಕೊಂಡು ಗ್ರಾಮಪಂಚಾಯಿತ ಅಧಿಕಾರಿಗಳು ಇತ ಗಮನಹರಿಸಿ ಕೊರೊನ್ ಬಗ್ಗೆ ಜಾಗ್ರತೆ ಮೊಡಿಸುತ್ತಾರಾ ಅಂತಾ ಕಾದುನೊಡಬೇಕಾಗಿದೆ.
Be the first to comment