ಹುಣಸಗಿ ಪಟ್ಟಣ ಪಂಚಾಯತ ಸದಸ್ಯರಿಂದ ಪ್ರತಿ ಮನೆ ಮನೆಗೆ ತೆರಳಿ ಕೊರೊನಾ ಜಾಗೃತಿ

ವರದಿ:ಆನಂದ ಹೊಸಗೌಡರ ಹುಣಸಗಿ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಹುಣಸಗಿ

ಮಹಾಮಾರಿ ಕರೋನಾ ವೈರಸ್ ರೋಗದ ಹಿನ್ನೆಲೆಯಲ್ಲಿ ಇಂದು ಹುಣಸಗಿ ಪಟ್ಟಣ ಪಂಚಾಯತ ಸದಸ್ಯರು ಬೆಳಿಗ್ಗೆಯಿಂದಲೂ ಪ್ರತಿ ಮನೆ ಮನೆಗೂ ತೆರಳಿ ಕೊರೊನಾ ವೈರಸ್ ಹರಡದಂತೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಲಾಕ್ ಡೌನ್ ಆದೇಶ ಮುಗಿಯುವವರೆಗೂ ಮನೆಯಲ್ಲೇ ಇದ್ದುಮನೆಯಿಂದ ಹೊರಗೆ ಬರದ ಹಾಗೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮನೆಯಲ್ಲಿ ಇರಿ ಎಂದು ಜನರಿಗೆ ತಿಳಿ ಹೇಳಿದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತ್ 3 ನೇ ವಾರ್ಡ್ ನ ಸದಸ್ಯರಾದ ಶರಣು ವೈಲಿ,ಆನಂದ ಬಾರಿಗಿಡದ, ವಿನೋದ ದೊರೆ ಸೇರಿದಂತೆ ಜೋತೆಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಡಾ/ ಬಸನಗೌಡ ಪಾಟೀಲ್ ರು ಸಾಥ್ ನೀಡಿದರು.

Be the first to comment

Leave a Reply

Your email address will not be published.


*