ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆಯ ಸಂಸದ ವೈ ದೇವೇಂದ್ರಪ್ಪನವರು ಸಕಾ೯ರದ ಕೊರೋನಾ ಪರಿಹಾರ ನಿಧಿಗೆ ತಾವು ವೈಯಕ್ತಿಕವಾಗಿ1ಲಕ್ಷ ರೂಗಳನ್ನು.ಸಂಸದರ ನಿಧಿಯಿಂದ1ಕೋಟಿರೂಗಳನ್ನು ನೀಡಿದ್ದಾರೆ.ಇದನ್ನು ಸಂಸದರ ಕಚೇರಿಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಸಂಸದ ವೈ.ದೇವೇಂದ್ರಪ್ಪನವರು.
ಮೂರು ದಿನಗಳ ಹಿಂದೆಯಷ್ಟೇ ತಮ್ಮ ವೈಯಕ್ತಿಕ ಖಾತೆಯಿಂದ ಮುಖ್ಯಮಂತ್ರಿಗಳು ತೆರೆದಿರುವ ಕೊರೋನಾ ಪರಿಹಾರ ನಿಧಿ ಖಾತೆಗೆ ಒಂದು ಲಕ್ಷ ರೂಗಳನ್ನು ರವಾನಿಸಿದ್ದಾರೆ.ಎಪ್ರೇಲ್8 ರಂದು ಸಂಸದರ ನಿಧಿಯಿಂದ ಮುಖ್ಯಮಂತ್ರಿಗಳ ಕೊರೋನಾ ಪರಿಹಾರ ನಿಧಿ ಖಾತೆಗೆ1ಕೋಟಿ ರೂಗಳನ್ನು ರವಾನಿಸಲಾಗಿದೆ.ಇದರ ಅಧಿಕೃತ ಹೇಳಿಕೆಯನ್ನು ಅವರು ತಮ್ಮ ಸಂಸದರ ಲೆಟರ್ ರೈಡ್ ಮೂಲಕ ಹೇಳಿಕೆ ನೀಡೋಮೂಲಕ ಅವರು ಖಚಿತಪಡಿಸಿದ್ದಾರೆ.ಸಂಬಂಧಿಸಿದ ದಾಖಲನ್ನು ಬಳ್ಳಾರಿಯ ಅಪರ ಜಿಲ್ಲಾಧಿಕಾರಿ ಮಂಜುನಾಥರಿಗೆ ನೀಡೋ ಮೂಲಕ ಘೋಷಿಸಿದ್ದಾರೆ ಮತ್ತು ಹಣ ರವಾನಿಸಿದ್ದಾರೆ.ಈ ಸಂದಭ೯ದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ರು ಉಪಸ್ಥಿತರಿದ್ದರು. ಸಂಸದ ವೈ.ದೇವೇಂದ್ರಪ್ಪನವರ ವೈಯಕ್ತಿಕ ಹಣ ಒಂದು ಲಕ್ಷ ರೂ ಮತ್ತು ಸಂಸದ ನಿಧಿಯಿಂದ ಒಂದು ಕೋಟಿ ಒಟ್ಟು ಒಂದು ಕೋಟಿ ಒಂದು ಲಕ್ಷ ರೂಗಳನ್ನು ಸಂಸದ ವೈ.ದೇವೇಂದ್ರಪ್ಪನವರಿಂದ ಕೊರೋನಾ ಪರಿಹಾರ ನಿಧಿಗೆ ನೀಡಲಾಗಿದೆ.
Be the first to comment