ಜೀಲ್ಲಾ ಸುದ್ದಿಗಳು
ಕೆಂಭಾವಿ ಪುರಸಭೆ ಕಾರ್ಯಾಲಯದಲ್ಲಿ ಕೋವಿಡ್-19 ಮುಖ್ಯಮಂತ್ರಿ ಪರಿಹಾರ ನಿಧಿಗೆ ಸುರಪುರ ಪಿ.ಎಲ್. ಡಿ ಬ್ಯಾಂಕ್ ಅಧ್ಯಕ್ಷ ವಾಮನರಾವು ದೇಶಪಾಂಡೆ ಇವರು ತಮ್ಮ ಮೂರು ತಿಂಗಳ ಗೌರವ ಧನವನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮುಖಾಂತರ ತಹಶೀಲ್ದಾರಗೆ ನೀಡಿದರು.
ಮತ್ತು ಪುರಸಭೆ ಸದಸ್ಯ ಮಹಿಪಾಲರೆಡ್ಡಿ ದಿಗ್ಗಾವಿ ಅವರು ಐದು ಸಾವಿರ ರೂಪಾಯಿಗಳ ಮೊತ್ತದ ಚಕ್ ನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಶಾಸಕರ ಸಮ್ಮುಖದಲ್ಲಿ ತಹಸೀಲ್ದಾರರಿಗೆ ನೀಡಿದರು.
Be the first to comment