ಬಿ‌.ಎಂ ಅಳ್ಳಿಕೋಟಿಯವರಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಲಕ್ಷ ದೇಣಿಗೆ

ವರದಿ: ಆನಂದ ಹೊಸಗೌಡರ್ ಹುಣಸಗಿ

ಜೀಲ್ಲಾ ಸುದ್ದಿಗಳು


ಹುಣಸಗಿ:- ರಾಜ್ಯಾದ್ಯಂತ ಕರೋನ ವೈರಸ್ ಹಾವಳಿ  ಹೆಚ್ಚುತ್ತಿರುವದರಿಂದ ಮುಖ್ಯಮಂತ್ರಿಗಳು ದಾನಿಗಳು ದೇಣಿಗೆಯನ್ನು ನೀಡಬೇಕು ಎಂದು ಮನವಿಗೆ ಸ್ಪಂದಿಸಿದ ಹುಣಸಗಿ ತಾಲ್ಲೂಕಿನ ರಾಜನಕೋಳರು ಗ್ರಾಮದ ಬಿಜೆಪಿಯ ಮುಖಂಡರಾದ ಬಿ.ಎಂ. ಅಳ್ಳಿಕೋಟಿಯವರು 1 ಲಕ್ಷ ರೂ ದೇಣಿಗೆಯ ಚಕ್ ಅನ್ನು ಹುಣಸಗಿ ತಹಶಿಲ್ದಾರರಿಗೆ ನೀಡಿದರು ಈ ಸಂದರ್ಭದಲ್ಲಿ ಸುರಪುರ ಶಾಸಕರಾದ ರಾಜುಗೌಡರು ಜೋತೆಗೆ ಇದ್ದರು

Be the first to comment

Leave a Reply

Your email address will not be published.


*