ಸಿದ್ದಾಪುರ:ಕೊರೋನಾ ಎಮಜೆ೯ನ್ಸಿ ನಡುವೆಯೂ ಎಮಜೆ೯ನ್ಸಿ ಲವ್ ಮ್ಯಾರೇಜ್.

ರಾಜ್ಯಾದ್ಯಂತ ಚುರುಕುಗೊಂಡ ಕಾರ್ಯಾಚರಣೆ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮದ ಶ್ರೀ ಮಲಿಯಮ್ಮದೇವಿ ಸನ್ನಿಧಾನದಲ್ಲಿ ಎಮಜೆ೯ನ್ಸಿ ಸರಳ ಪ್ರೇಮವಿವಾಹ ಜರುಗಿದೆ.ರೊಹಿಣಿ(20)ತಂದೆಊಟೆಪ್ಪ.ಮಧು(25)ತಂದೆ ಮಲಿಯಪ್ಪ.ಇವರು ಸರಳ ವಿವಾಹ ವಾದ ಪ್ರೇಮಿಗಳಾಗಿದ್ದಾರೆ. ಇವರಿಬ್ಬರೂ ಸಿದ್ದಾಪುರ ಗ್ರಾಮದವರೇ ಆಗಿದ್ದು.ಒಂದೇ ಕೋಮಿಗೆ ಸೇರಿರುವ ಇವರು ವಿವಾಹಕ್ಕೆ ಯೋಗ್ಯ ವಯೋಮಾನವನ್ನು ಹೊಂದಿದ್ದಾರೆ.ಇವರಿಬ್ಬರೂ ಬಹು ವಷ೯ಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ.

ಕೊರೋನಾ ಎಮಜೆ೯ನ್ಸಿ ಸಂದಭ೯ದಲ್ಲಿ.ಸಕಾ೯ರ ಜನತಾ ಕಫ್ಯೂ೯ ಜಾರಿತಂದಿರುವ ಸನ್ನಿವೇಶದಲ್ಲಿ.ಲಾಕ್ ಡೌನ್ ನಿಯಮ ಪಾಲಿಸುವ ಈ ಸಂದಿಗ್ದಪರಿಸ್ಥಿತಿಯಲ್ಲಿ ಪ್ರೇಮಿಗಳಿಬ್ಬರೂ ಎರಡೂ ಕುಟುಂಬಗಳ ಸದಸ್ಯರೊಡ ಗೂಡಿ ಅತ್ಯಂತ ಸರಳ ರೀತಿಯಲ್ಲಿ ಎಮಜೆ೯ನ್ಸಿ ಮಧುವೆ ಜರಿಗಿಸಿದ್ದಾರೆ.ಕೆಲವೇ ನಿಮಿಷಗಳಲ್ಲಿ ಜರುಗಿಹೋದ ಸರಳ ಪ್ರೇಮವಿವಾಹಕ್ಕೆ ಕೆಲ ಗ್ರಾಮಸ್ಥರು ಸಾಕ್ಷಿಯಾದರು. ಕೋರೋನಾ ಎಮಜೆ೯ನ್ಸಿ ಸಂದಭ೯ದಲ್ಲಿ ಅತ್ಯಂತ ತುತಾ೯ಗಿ ಕೆಲವೇ ನಿಮಿಷಗಳಲ್ಲಿ ಬಹುಸರಳ ರೀತಿಯಲ್ಲಿ ಎರಡೂ ಕುಟುಂಬಗಳ ಸದಸ್ಯರ ಹಾಗು ಗ್ರಾಮಸ್ಥರ ಉಪಸ್ಥಿತಿಯಲ್ಲಿ. ಶ್ರೀಮಲಿಯಮ್ಮ ದೇವಿಯ ಸನ್ನಿಧಾನದಲ್ಲಿ ವರ ವದುವಿಗೆ ಮಾಂಗಲ್ಯ ಕಟ್ಟುವ ಮೂಲಕ ಪ್ರೇಮಿಗಳಿಬ್ಬರೂ ಸರಳ ವಿವಾಹವಾಗಿದ್ದಾರೆ. ಪ್ರೇಮಿಗಳಿಬ್ಬರೂ ಸರಳ ವಿವಾಹ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಮತ್ತು ನವ ವಸಂತ ಕಾಲದಲ್ಲಿ ಪ್ರೇಮಿಗಳು ನವ ಜೀವನಕ್ಕೆ ಪಾದಾಪ೯ಣೆ ಮಾಡಿದ್ದಾರೆ.✍️

ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Be the first to comment

Leave a Reply

Your email address will not be published.


*