ಜೀಲ್ಲಾ ಸುದ್ದಿಗಳು
ಜಾಹೀರಾತು
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯೂರಪ್ಪನವರ ಹಾಗೂ ಸಾಗರ ಕ್ಷೇತ್ರದ ಹಾಲಿ ಶಾಸಕ ಹರತಾಳು ಹಾಲಪ್ಪನವರೆ ನಿಮ್ಮೆಲ್ಲಾ ರಾಜಕೀಯವನ್ನು ಬದಿಗಿಟ್ಟು ಈ ಸುದ್ದಿ ಯನ್ನೊಮ್ಮೆ ನೋಡಿ ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ತಿರುಬೋಕಿ ರಾಜಕಾರಣ ಮಾಡುವ ಭ್ರಷ್ಟ ಪ್ರಭಾವಿ ವ್ಯಕ್ತಿಗಳು ಹೇಗೆ ಸರ್ಕಾರಿ ಜಾಗವನ್ನು ಗುಳುಂ ಮಾಡುತ್ತಿದ್ದಾರೆ ಎಂದು ಒಮ್ಮೆ ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ಖಾಲಿ ಜಾಗದ ಬಗ್ಗೆಯೇ ಕಣ್ಣಾಯಿಸಿ .
ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮದ ಸರ್ವೆ ನಂಬರ್ 450 ಹಾಗೂ ಖಾತೆ ನಂಬರ್ 135ರಲ್ಲಿರುವ ಖಾಲಿ ಜಾಗವೂ ಸಂಪೂರ್ಣವಾಗಿ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸುವಂತೆ ಕಳೆದ ಹತ್ತು ವರ್ಷದಿಂದ ನಡೆಯುತ್ತಿರುವ ಪತ್ರ ಯುದ್ಧ ಈ ತನಕ ಕೊನೆಗೊಂಡಿಲ್ಲ .
Be the first to comment