ಜೀಲ್ಲಾ ಸುದ್ದಿಗಳು
ಜಾಹೀರಾತು
ಬೆಂಗಳೂರು ನಗರದ 137 ರಾಯಪುರಂ ವಾರ್ಡ ನ್ನು ಉಳಿಸಿ , ಪೌರಕಾರ್ಮಿಕರು ಮತ್ತು ದಲಿತರು ವಾಸಿಸುತ್ತಿದ್ದ ವಾರ್ಡನ್ನು ಸರ್ಕಾರ ಅವೈಜ್ಞಾನಿಕವಾಗಿ ವಿಭಜಿಸಿ ಜನರಿಗೆ ನೆಲ ಇಲ್ಲದಂತೆ ಮಾಡಿತಿದ್ದಾರೆಂದು 137 ರಾಯಪುರ ವಾರ್ಡ್ ಉಳಿಸಿ ಅಭಿಯಾನದ ಮುಖ್ಯಸ್ಥರು ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ದೂರಿದರು.
ನಗರದ ಚಾಮರಾಜಪೇಟೆಯ ಹಳೆಯ ರಾಯಪುರ ವಾರ್ಡ್ ನ್ನು ರಾಜಕೀಯ ದುರುದ್ದೇಶದಿಂದ ಸರ್ಕಾರ ಗೌರಿಪಾಳ್ಯ 35 , ಜೆ ಜೆ ನಗರ 44, ರಾಯಪುರ 137 ಎಂಬ ಇತ್ಯಾದಿ ವಾರ್ಡ್ ಗಳ ಹೆಸರಿನಲ್ಲಿ ರಾಯಪುರಂಗೆ ಸೇರಲ್ಪಟ್ಟಿದ್ದು , ಬೆಂಗಳೂರಿನ 80% ಪೌರಕಾರ್ಮಿಕರು ನಿವಾಸವಿದ್ದು ಅವಿದ್ಯಾವಂತರಿರೊದರಿಂದ ಅವೈಜ್ಞಾನಿಕ ವಾಗಿ ಈ ವಾರ್ಡ್ ಅನ್ನು ವಿಂಗಡಿಸುತಿದ್ದಾರೆ , ನಮ್ಮ ಜನಾಂಗದ ಜನರಿಗೆ ರಾಜಕೀಯ ವಾಗಿ ತುಳಿಯಲು ಪ್ರಯತ್ನವೆಂದು ವರ್ಡ್ ನ ಪ್ರಜೆ ಅಂಜನ್ ತಿಳಿಸಿದರು.
ರಾಯಪುರಂ ವಾರ್ಡ್ ಇತಿಹಾಸುಳ್ಳದ್ದು 140 ವರ್ಷದ ಹಿಂದೇ ಫಾದರ್ ನೀಡಿರುವ ಹೆಸರು ಯಾವದೇ ಕಾರಣಕ್ಕು ಬದಲಾಯಿಸ ಬಾರದೆಂದು, ಉಗ್ರ ಹೋರಾಟ ಮಾಡಲೂ ಸಿದ್ದವೆಂದರು.ರಾಯಪುರಂ ವಾರ್ಡ್ ಇತಿಹಾಸುಳ್ಳದ್ದು 140 ವರ್ಷದ ಹಿಂದೇ ಫಾದರ್ ನೀಡಿರುವ ಹೆಸರು ಯಾವದೇ ಕಾರಣಕ್ಕು ಬದಲಾಯಿಸ ಬಾರದೆಂದು, ಉಗ್ರ ಹೋರಾಟ ಮಾಡಲೂ ಸಿದ್ದವೆಂದರು.
ತಿಮ್ಮಯ್ಯ , ಜೈಶೀಲನ್, ಚಲಪತಿ, ಟಿ.ಎಂ.ಗೋಪಾಲ ಕೃಷ್ಣ ಉಪಸ್ಥಿತಿತರಿದ್ದರು.
Be the first to comment