ಕಾರ್ಮಿಕರ ಭವಿಷ್ಯ ನಿಧಿ ನೌಕರರ ಸಂಘಕ್ಕೆ ಬಸವರಾಜ ಹೆಳವರ ಕಾರ್ಯದರ್ಶಿಯಾಗಿ ಆಯ್ಕೆ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು 


ಜಾಹೀರಾತು

ಕಲಬುರಗಿ:ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ನೌಕರರ ಸಂಘ, ಕ್ಷೇತ್ರಿಯ ಕಾರ್ಯಾಲಯದಲ್ಲಿ ಇತ್ತಿಚೆಗೆ ನಡೆದ 2020-2022 ನೇ ಸಾಲಿನ ಚುನಾವಣೆಯಲ್ಲಿ ಅವಿರೋಧವಾಗಿ ಬಸವರಾಜ ಹೆಳವರ ಯಾಳಗಿ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಸ್.ಶಿವರಾಜ, ಸಹ-ಕಾರ್ಯದರ್ಶಿಯಾಗಿ ಮುಖೇಶ ತುಳಸಿರಾಮ, ಖಜಾಂಚಿಯಾಗಿ ಕಲ್ಪನಾ ಆರ್. ಮದಭಾವಿ ಹಾಗೂ ಕಾರ್ಯನಿರ್ವಾಹಕ ಸದಸ್ಯರಾಗಿ ಟಿ. ಸೋಮಶೇಖರ, ಚನ್ನವೀರಣ್ಣಗೌಡ, ಮೆಂಡೆ ತಿರುಪತಿ, ಅತಿಯಾ ಸುಲ್ತಾನಾ ಮತ್ತು ಶಿವಶರಣಪ್ಪ ಶಿವಕೇರಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು


Be the first to comment

Leave a Reply

Your email address will not be published.


*