ಲಿಂಗಸೂಗೂರು ವರದಿ ಸೆಪ್ಟೆಂಬರ್. 04
ಲಿಂಗಸೂಗೂರು ಪಟ್ಟಣದ ಸಬ್ ರಿಜಿಸ್ಟರ್ ಆಫೀಸ್ ರಾತ್ರಿ ವೇಳೆ ಹೊರಗಿನ ವ್ಯಕ್ತಿಯ ದರ್ಬಾರ್…ಎಂಬ ಸುದ್ದಿ ಪತ್ರಿಕೆಗಳಲ್ಲಿ ಹಾಗೂ ಮಾದ್ಯಮಗಳಲ್ಲಿ ವರದಿ ಬಂದ ಮೇಲೆ ಸಿಬ್ಬಂದಿಗಳಾದ ವಿಜಯ ಮಹಾಂತೇಶ್ ಕೆಂಡದ ಮಠ ದ್ವೀತಿಯ ದರ್ಜೆ ಸಹಾಯಕ ಹಾಗೂ ಚಂದ್ರಶೇಖರ್ ಮಣೆದಾಳ್ ಡಿ. ಇ.ಇವರಿಗೆ ನೋಟಿಸ ನೀಡಿದ್ದೇವೆ ಎಂದು ನೊಂದಣಾಧಿಕಾರಿಗಳಾದ ಪದ್ಮನಾಭ ಗುಡಿ ಅವರು ಹೇಳಿದರು ನೋಟಿಸ ನಕಲು ಪ್ರತಿ ಕೇಳಿದರೆ ನಿಮ್ಮ ಪತ್ರಕರ್ತರ ಗುರುತಿನ ಚೀಟಿ ಹಾಗೂ ಲಿಖಿತ ರೂಪದಲ್ಲಿ ಬರೆದು ಕೋಡಿ ಎಂದು ಹೇಳಿದರು .
ರಜೀಸ್ಟರ ಕಚೇರಿಯಲ್ಲಿ ಕಂಪೂಟರ ರೀಪೇರಿ ಇತ್ತು ನೀವು ಈ ರೀತಿ ತಪ್ಪಾಗಿ ವಿಡಿಯೋ ಮಾಡಿ ವೈರಲ್ ಮಾಡಿದ್ದೀರಿ ಎಂದು ತಪ್ಪಾಗಿ ಮಾಹಿತಿ ನೀಡುತ್ತಿದ್ದು ಸಮಂಜಾಯಿಸಿ ಹರಿಕೆ ಉತ್ತರ ನೀಡುತ್ತಿದ್ದರೆ. ಲಿಂಗಸುಗೂರು ಉಪನೋಂದಾಣೀ ಅಧಿಕಾರಿಗಳ ಕಾರ್ಯಲಯ ಬ್ರೋಕರಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ಯಾವುದೇ ನೋಂದಾಣಿ ಮಾಡಿಸುವುದಕ್ಕೆ ಹೋದರೆ ಅಲ್ಲಿ ಅವರೆದೇ ದರ್ಬಾರು ಇರುತ್ತದೆ.
Be the first to comment