ರೈತ ಸಂಘ ಅಧ್ಯಕ್ಷ  ವಾಸುದೇವ ಮೇಟಿ ನೇತೃತ್ವ ಬೃಹತ್ ಪ್ರತಿಭಟನೆ

ವರದಿ: ಮಲ್ಲಿಕಾರ್ಜುನ ಹಗರಟಗಿ

ಹುಣಸಗಿ 9 ::   ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಹಲವಾರು ಬೇಡಿಕೆಗಳ ಕುರಿತು ಜಿಲ್ಲಾ ಅಧ್ಯಕ್ಷ ಮಲ್ಲನಗೌಡ ಹಗರಟಗಿ ಅವರ ನೇತೃತ್ವದಲ್ಲಿ ಹಲವಾರು ರೈತರ ಜೊತೆಗೂಡಿ ಮಹಾಂತಸ್ವಾಮಿ ವರತ್ತದಿಂದ – ಬಸವೇಶ್ವರ ವೃತ್ತದ ಮಾರ್ಗವಾಗಿ ತಹಶಿಲ್ದಾರ ಕಾರ್ಯಾಲಯದವರಗೆ ಜೈ ಜವಾನ, ಜೈ ಕಿಸಾನ ಅನ್ನುವ ವಾಕ್ಯ ಜೈಕಾರ ಹಾಕುವ ಮೂಲಕ ಮೆರವಣಿಗೆ ಮಾಡಿದರು.

#ಬೇಡಿಕೆಗಳು#

ವಾರಾಬಂದಿ, 7 ಗಂಟೆಗಳ ವಿದ್ಯುತ , ಹುಣಸಗಿ ತಾಲೂಕ ಸಂಪೂರ್ಣ ಬರಗಾಲ ಘೋಷಣೆ , ಇನ್ನೂ ಹಲವಾರು ಸಮಸ್ಯೆಗಳನ್ನು ಇಟ್ಟುಕೊಂಡು ಇಂದು ಹಲವಾರು ರೈತರಗಳು ಸೇರಿಕೊಂಡು ತಹಶಿಲ್ದಾರರ ಕಾರ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹುನಸಿಗಿ ತಾಲೂಕು ಅಧ್ಯಕ್ಷರು ಮಲ್ಲನಗೌಡ ಬಿರಾದಾರ ಹಾಗೂ ಹಗರಟಗಿ ಗ್ರಾಮಸ್ಥರು ಸುತ್ತಮುತ್ತಲಿನ ಹಲವಾರು ರೈತರು ಪಾಲ್ಗೊಂಡಿದ್ದರು

 

Be the first to comment

Leave a Reply

Your email address will not be published.


*