ಗೊರೆಬಾಳ ಗ್ರಾಮ ಪಂಚಾಯಿತಿ ಯಲ್ಲಿ ಕರವಸೂಲಿಗಾರ ಬಡ್ತಿ ಪಡೆದು ತಮ್ಮ ಕುಟುಂಬದವರಿಗೆ ನೀರ ಗಂಟಿ ವೇತನವನ್ನು ಅಕ್ರಮವಾಗಿ ತನ್ನ ಹೆಂಡತಿಯ ಹೆಸರಲ್ಲಿ ಕಳೆದ 9 ತಿಂಗಳಿನಿಂದ ವೇತನವನ್ನು ಪಡೆಯುತ್ತಿದ್ದು. ಯಾವುದೇ ನೇಮಕಾತಿ ಇಲ್ಲದೇ ವೇತನ.ಪಡೆಯುತ್ತಿದ್ದರೆ. ಕರ ವಸೂಲಿ ಗಾರನ ಹೆಂಡತಿಯ ಹೆಸರಲ್ಲಿ 9 ತಿಂಗಳಿನಿಂದ ವೇತನವನ್ನು ನೀಡುತ್ತಿದ್ದು . ಒಂದೇ ಕುಟುಂಬದ ಇಬ್ಬರು ಸದಸ್ಯರು ಗೊರೆಬಾಳ ಗ್ರಾಮ ಪಂಚಾಯತಿಯಿಂದ ಸುಮಾರು ಒಂದು ವರ್ಷದಿಂದ ವೇತನ ಪಡೆಯುತ್ತಿದ್ದು ಆದರೆ ಇಲ್ಲಿ ಒಬ್ಬನೇ ವ್ಯೆಕ್ತಿ ಎರೆಡೆರಡು ಉದ್ಯೋಗ ಮಾಡಿ ಗೊರೆಬಾಳ ಗ್ರಾಮ ಪಂಚಾಯತಿಯಲ್ಲಿ ಒಂದೇ ಕುಟುಂಬದವರಿಗೆ ವೇತನವನ್ನು.
ನೀಡಿದ್ದು ಇದರಲ್ಲಿ ಪಿ.ಡಿ.ಓ.ಹಾಗೂ ಸೆಕೆರೆಟ್ರಿ ಹಾಗೂ ಪಂಚಾಯತಿಯ ಸಿಬ್ಬಂದಿ ವರ್ಗದವರು ಸಿಬ್ಬಂದಿ ವೇತನದಲ್ಲಿ ಭಾರಿ ಪ್ರಮಾಣದಲ್ಲಿ. ಭ್ರಷ್ಟಾಚಾರ ಮಾಡಿದ್ದು ಕೊಡಲೇ ತಪ್ಪಿತಸ್ಥ ಪಿ.ಡಿ.ಓ. ಹಾಗೂ ಕಾರ್ಯದರ್ಶಿ ಕರವಸೂಲಿ ಗಾರ ಅಕ್ರಮವಾಗಿ ಗೊರೆಬಾಳ ಗ್ರಾಮ ಪಂಚಾಯತಿ ಹಣವನ್ನು ಲೂಟಿ ಮಾಡುತ್ತಿದ್ದು ಇಂತಹ ಭ್ರಷ್ಟ ಗ್ರಾಮ ಪಂಚಾಯತಿ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿ ಇವರ ಮೇಲೆ ತನಿಖೆ ನೆಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ಲಿಂಗಸುಗೂರು ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳು ಗೊರೆಬಾಳ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದೇವೆ ಎಂದು ಹೇಳಿದರು.
Be the first to comment